ಮೂಡುಬಿದಿರೆ ಶ್ರೀ ಶಾರದಾ ಮಹೋತ್ಸವ ಭಕ್ತಿ ಗೀತೆ ಸ್ಪರ್ಧೆ ವಿಜೇತರು
ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ವೆಂಕಟರಮಣ ದೇವಸ್ಥಾನದ ಸುಕೃತೀಂದ್ರ ಕಲಾಮಂದಿರದಲ್ಲಿ ನಡೆದ ಭಕ್ತಿ ಗೀತೆ ಸ್ಪರ್ಧೆ ವಿಜೇತರು:
ಪ್ರಾಥಮಿಕ ವಿಭಾಗ
ಪ್ರಥಮ -ಅರ್ಚಿತ್ ವಿ ಕಶ್ಯಪ್, ಕಾರ್ಮೆಲ್
ದ್ವಿತೀಯ -ಅದಿತಿ ಕೆ, ಎಕ್ಸಲೆಂಟ್
ಸಾಧ್ವಿ, ಸಂತ ಥೋಮಸ್
ತೃತೀಯ -ಲಾವಣ್ಯ ಕಾಮತ್, ರೋಟರಿ
ಅನ್ನಿ ಎ.ಎಸ್.,ಮರಿಯಂ ನಿಕೇತನ
ಹಿರಿಯ ಪ್ರಾಥಮಿಕ:
ಪ್ರಥಮ -ಗಾನವಿ, ರೋಟರಿ
ಸಿಂಧೂರಿ, ಡಿಜೆ
ದ್ವಿತೀಯ -ಶ್ರೀಯಾ, ರೋಟರಿ
ತೃತೀಯ -ಬಾಲಾಜಿ, ಆಳ್ವಾಸ್
ವೈಷ್ಣವಿ, ಪ್ರೇರಣಾ
ಪ್ರೌಢಶಾಲೆ:
ಪ್ರಥಮ -ಪವನ್ ಆರ್.ಭಟ್, ಸಂತ ಥೋಮಸ್
ಸಮನ್ವಿ, ರೋಟರಿ
ದ್ವಿತೀಯ -ಪ್ರಾಪ್ತಿ ಆರ್.ಶೆಟ್ಟಿ, ಆಳ್ವಾಸ್
ನಿಹಾಲ್, -ರೋಟರಿ
ತೃತೀಯ -ವಿಷ್ಣುಪ್ರಿಯಾ, ಆಳ್ವಾಸ್
ಕಾಲೇಜು ವಿಭಾಗ:
ಪ್ರಥಮ – ಅನೀಶಾ, ಜೈನ್
ದ್ವಿತೀಯ -ಅನಘ ಆರ್.ಭಟ್, ಆಳ್ವಾಸ್
ತೃತೀಯ -ಶ್ರೀನಿಧಿ ಭಟ್, ಆಳ್ವಾಸ್
ಸಾರ್ವಜನಿಕ ವಿಭಾಗ:
ಪ್ರಥಮ -ರೇಣುಕಾ
ದ್ವಿತೀಯ -ಗುರುಪ್ರಸಾದ್ ಬಿ.ಪೂಜಾರಿ
ಮಹಾಲಕ್ಷ್ಮಿ
ತೃತೀಯ -ವಿನಯಾ ಅರವಿಂದ ಪ್ರಭು
ಸುವರ್ಣಹೂ ಕಟ್ಟುವ ಸ್ಪರ್ಧೆ:
ಸಾರ್ವಜನಿಕ
ಪ್ರಥಮ -ರಕ್ಷಿತಾ ವಿ
ದ್ವಿತೀಯ -ಜಯಶ್ರೀ ಮೋಹನ್ ಆಚಾರ್ಯ
ತೃತೀಯ -ಮಂಜುಳಾ ನಾಯಕ್
ಶಾರದಾ ಮಾತೆಯ ಇಂದಿನ ಅಲಂಕಾರ


































