ಮೂಡುಬಿದಿರೆ: ಶಿಕ್ಷಕ ದಿನಾಚರಣೆಯಂದು ಸನ್ಮಾನಿತರದ ನಿವೃತ್ತರು

Picture of RB NEWS

RB NEWS

Bureau Report

ನೀರುಡೆಯ ಮುರಳೀದಾಸ್, ಗ್ರೆಗರಿ ರೊಸಾರಿಯೊ, ಮೂಡುಬಿದಿರೆ ಯ ಆರ್. ರಾಜ ಕುಮಾರ್, ಶಿರ್ತಾಡಿ ಯ ಜಯರಾಂ ಎಂ.,


ಮಂಗೆಬೆಟ್ಟಿ ನ ರೀಟಾ ಡಿ ಸೋಜ, ಮಿಜಾರಿ ನ ಪದ್ಮಿನಿ ಕುಮಾರಿ, ವರ್ಣ ಬೆಟ್ಟಿನ ನ್ಯಾನ್ಸಿ ಡಿ ಸೋಜ, ಮೂಡುಬಿದಿರೆ ಯ ಉಮಾ ರಾಣಿ , ರೋಹಿಣಿ ಕೆ.,ದರೆಗುಡ್ಡೆಯ ಸುಧಾಕರ, ಬೆಳುವಾಯಿ ಯ ತಾರಾ ಶೆಟ್ಟಿ, ಬೊಮ್ಮಿ, ಅಲಂಗಾರು ಲಿಲ್ಲಿ ಡಿ ಸೋಜ, ಪುಚ್ಚೆ ಮೊಗರಿನ ಅನುಪಮ ಕುಮಾರಿ, ವಾಲ್ಪಾಡಿಯ ಲಿಡ್ವಿನ್ ಸಾಲ್ದಾನ.

ಹಿಂದಿನ ವರ್ಷ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದವರಿಗೆ ಈ ವರ್ಷ ತಾಲೂಕು ಮಟ್ಟದಲ್ಲಿ ಮೂಡುಬಿದಿರೆಯಲ್ಲಿ ಸನ್ಮಾನಿಸಲಾಯಿತು.

ಅವರುಗಳು ನೀರ್ಕೆರೆ ಡಾ.ಪ್ರತಿಮಾ ಹೆಚ್.ಪಿ.,ಪಣಪಿಲ ಸುಜಾತಾ ಕುಮಾರಿ ಕೆ.,ಮಾಡದಂಗಡಿ ವಾಣಿ ಶ್ರೀ.
ಅದೇ ರೀತಿ ಜೂನ್ ತಿಂಗಳಲ್ಲಿ ಶ್ರೀಲಂಕಾದ ರಾಜ ಪಕ್ಷ ಕ್ರೀಡಾಂಗಣದಲ್ಲಿ ನಡೆದ ಅಂತರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ಶಿಪ್ನರ್ 400 ಮೀಟರ್ ಹರಡಲ್ಸ್ ನಲ್ಲಿ ಕಂಚಿನ ಪದಕ ಪಡೆದ ಮೂಡುಬಿದಿರೆ ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಅವರನ್ನು ಹಾಗೂ ಪಿ.ಹೆಚ್.ಡಿ. ಪದವಿ ಪಡೆದ ಮೂಡುಬಿದಿರೆ ಹೋಲಿ ರೋಸರಿ ಪ್ರೌಢಶಾಲೆ ಯ ಸಿಸಿಲಿಯಾ ರವರನ್ನ ಸಂಮಾನಿಸಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top