ಮೂಡುಬಿದಿರೆ ಶಾಸಕರಿಂದ ಸಾರ್ವಜನಿಕರ ಕುಂದು ಕೊರತೆ ಅಹವಾಲು ವಿಚಾರಣೆ

Picture of RB NEWS

RB NEWS

Bureau Report

ಮೂಡುಬಿದಿರೆ: ಸ್ಥಳೀಯ ತಾಲೂಕು ಕಚೇರಿಯಲ್ಲಿರುವ ತಮ್ಮ”ಸೇವಕ” ಕಚೇರಿಯಲ್ಲಿ ಇಂದು ಸಪ್ಟೆಂಬರ್ 3ರಂದು ಮೂಡುಬಿದಿರೆ -ಮುಲ್ಕಿ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಅವರು ಹಲವಾರು ಮಂದಿಯ ಅಹವಾಲು ಹಾಗೂ ಸಾರ್ವಜನಿಕ ಕುಂದು ಕೊರತೆಯ ಮನವಿಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಕೆಲವರು ಮಂದಿ ಸ್ಥಳದಲ್ಲಿಯೇ ತಮ್ಮ ಮನವಿಗಳಿಗೆ ಸ್ಪಂದನೆ ದೊರಕಿದ್ದು ನೋಡಿ ಸಂತೋಷ ಪಟ್ಟರು. ಉಳಿದ ಮನವಿಗಳಿಗೆ ಸೂಕ್ತ ಪರಿಹಾರವನ್ನು ಒದಗಿಸಿಕೊಡುವ ಭರವಸೆಯನ್ನು ಶಾಸಕರು ನೀಡಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top