ಮೂಡುಬಿದಿರೆ ಶಾಸಕರಿಂದ ಅಹವಾಲು ಸ್ವೀಕಾರ ಪರಿಹಾರಕ್ಕೆ ನಿರ್ದೇಶನ
ವರದಿ : ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ: ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅವರು ತಮ್ಮ ಶಾಸಕರ ಕಚೇರಿ “ಸೇವಕ” ದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು.
ಕೆಲವಾರು ಅಹವಾಲುಗಳಿಗೆ ಸ್ಥಳದಲ್ಲೇ ನಿರ್ದೇಶನ ನೀಡಿ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಹಾರ ಒದಗಿಸಲು ತಿಳಿಸಿದರು.
ಉಳಿದ ಕೆಲವಾರು ಅಹವಾಲುಗಳಿಗೆ ಪರಿಹಾರ ಒದಗಿಸಲು ಪ್ರಯತ್ನಿಸುದಾಗಿ ಭರವಸೆ ಇತ್ತರು.































