ಮೂಡುಬಿದಿರೆ ವೆಂಕಟರಮಣ ದೇವಸ್ಥಾನದ ಶಾರದಾ ಮಹೋತ್ಸವ ಸಂದರ್ಭದ ವಲಯ ಮಟ್ಟದ ಸ್ಪರ್ಧೆ ವಿಜೇತರು

Picture of RB NEWS

RB NEWS

Bureau Report

ವರದಿ ರಾಯಿ ರಾಜಕುಮಾರ ಮೂಡುಬಿದಿರೆ

ವಲಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ…
ಕಾಲೇಜು -ಸಾರ್ವಜನಿಕ ವಿಭಾಗದಲ್ಲಿ
ಪ್ರಥಮ -ಪ್ರಾಪ್ತಿ ಪಿ ಶೆಟ್ಟಿ, ಆಳ್ವಾಸ್ ಪಿ.ಯು.
ದ್ವಿತೀಯ -ಮಾನಸ, ಜೈನ್ ಪಿ.ಯು.
ತೃತೀಯ -ಶೃದ್ಧಾ, ಆಳ್ವಾಸ್ ಪಿ.ಯು.
ಪ್ರೌಢಶಾಲೆ ವಿಭಾಗ
ಪ್ರಥಮ -ಧ್ಯಾನ್ ವಿ ಕೋಟ್ಯಾನ್, ಡಿಜೆ ಆಂ.ಮಾ.
ದ್ವಿತೀಯ -ಶ್ರೀಯಾನ್ ಜಿ ವಗ್ಗರ್, ಆಳ್ವಾಸ್ ಸೆಂ.ಶಾ.
ತೃತೀಯ -ಲಾಸ್ಯ ಉಡುಪ, ರೋಟರಿ ಆಂ.ಮಾ.
ಹಿರಿಯ ಪ್ರಾಥಮಿಕ ವಿಭಾಗ
ಪ್ರಥಮ -ಸಾರಾ ಶಹೀನ್,ಸಂ.ಥೋಮಸ್, ಅಲಂಗಾರು
ಅಹನಾ ಆರ್.ಶೆಟ್ಟಿ, ಆಳ್ವಾಸ್ ಸೆಂ.ಶಾ.
ದ್ವಿತೀಯ -ಆಶ್ರ ಲೈನಾ ಪಿರೇರಾ, ರೋಟರಿ ಸೆಂ.ಶಾ
ಕೇಶವ ಎಂ.ಮಲ್ಯ, ಆಳ್ವಾಸ್ ಸೆಂ.ಶಾ.
ತೃತೀಯ -ಅನ್ವಿತ್ ಪೂಜಾರಿ, ರೋಟರಿ ಆಂ.ಮಾ.
ಯಜ್ಞ ಎಂ., ರೋಟರಿ ಸೆಂ.ಶಾ.
ಪ್ರಾಥಮಿಕ ವಿಭಾಗ
ಪ್ರಥಮ -ಆರಾಧ್ಯ ಶೆಟ್ಟಿ, ಪ್ರೇರಣಾ ಕ.ಮಾ. ಕಡಲಗೆರೆ
ದ್ವಿತೀಯ -ಮೋಹಿತ್, ಡಿಜೆ ಕೆ.ಮಾ.
ತೃತೀಯ -ಸಹಿತ್ ಬಿ.ಶೆಟ್ಟಿ, ಆಳ್ವಾಸ್ ಆಂ.ಮಾ.
ಪೂರ್ವ ಪ್ರಾಥಮಿಕ ವಿಭಾಗ
ಪ್ರಥಮ -ಆಲ್ಡೆನ್ ಕುಟಿನ್ಹ, ರೋಟರಿ ಆಂ.ಮಾ.
ದ್ವಿತೀಯ -ಸಂಚಯ್ ಸಿ.ಆಚಾರ್ಯ, ಪ್ರೇರಣಾ ಕ.ಮಾ.,ಕಡಲಗೆರೆ
ತೃತೀಯ – ಆರುಷ್ ದೇವಾಡಿಗ, ಅಂಗನವಾಡಿ, ಅಶ್ವತ್ಥಪುರ
ಅನ್ನಪೂರ್ಣ ಪಿ.ಆಚಾರ್, ಆಳ್ವಾಸ್ ಸೆಂ.ಶಾ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top