ಮೂಡುಬಿದಿರೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಿಂದ ಹೊರಟ ಹಸಿರು ಹೊರೆ ಕಾಣಿಕೆ

Picture of RB NEWS

RB NEWS

Bureau Report

ಮೂಡುಬಿದ್ರಿ : ಮಾರ್ಪಾಡಿ-ಕಲ್ಲಬೆಟ್ಟು ಕೊಡಮಣಿತ್ತಾಯಿ,ಕುಕ್ಕಿನಂತಾಯಿ ಹಾಗೂ ಬ್ರಹ್ಮಬೈದರ್ಕಳ ಗರಡಿಯ ಜೇರ್ಣೋದ್ದಾರಗೊಂಡು ಬ್ರಹ್ಮಕಲಶ ಮತ್ತು ನೇಮ ನಡೆಯಲಿರುವ ಪ್ರಯುಕ್ತ ನೂತನವಾಗಿ ನಿರ್ಮಿಸಿರುವ ಮಾಯಂದಾಲೆ ದೈವಗಳ ಮೂರ್ತಿಯನ್ನು ಮೆರವಣಿಗೆಯಲ್ಲಿ ಬಹಳ ವಿಜೃಂಭಣೆಯಿಂದ ತರಲಾಯಿತು.

ಮೂಡುಬಿದಿರೆ ಕೋಟೆಬಾಗಿಲು ವೀರಮಾರುತಿ ದೇವಸ್ಥಾನದಿಂದ ಹೊರಟ ಹಸಿರು ಹೊರೆ ಕಾಣಿಕೆಗಳ ಬೃಹತ್ ಮೆರವಣಿಗೆಯ ಜೊತೆಯಲ್ಲಿಯೇ ನೂತನವಾಗಿ ನಿರ್ಮಿಸಿದ ಮಾಯಂದಾಲೆ ಸಿರಿ ದೈವಗಳ ಮೂರ್ತಿಯನ್ನೂ ತರಲಾಯಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top