








ಮೂಡುಬಿದಿರೆ ಕಂಬುಲ ಆಮಂತ್ರಣ ಪತ್ರಿಕೆ ಬಿಡುಗಡೆ
ವರದಿ ರಾಯಿ ರಾಜಕುಮಾರ ಮೂಡುಬಿದಿರೆ


ಮೂಡುಬಿದಿರೆ: ಕೋಟಿ ಚೆನ್ನಯ ಜೋಡುಕರೆ ಕಂಬಳ ಜನವರಿ 25 ರಂದು ನಡೆಯಲಿದೆ. 22 ನೇ ವರ್ಷದ ಕಂಬುಲವು ಸ್ಥಳೀಯ ಶಾಸಕ ಉಮಾನಾಥ ಕೋಟ್ಯಾನ್ ಅಧ್ಯಕ್ಷತೆಯಲ್ಲಿ ಜರುಗಲಿರುವುದು.
ತತ್ಸಂಬಂಧಿ ಆಮಂತ್ರಣ ಪತ್ರಿಕೆ ಇಂದು ಪುತ್ತಿಗೆ ಸೋಮನಾಥೇಶ್ವರ ದೇವಸ್ಥಾನದಲ್ಲಿ ಅಡಿಗಳ್ ಅನಂತ ಕೃಷ್ಣ ಭಟ್ ಪೂಜೆ ಸಲ್ಲಿಸಿ ಬಿಡುಗಡೆ ಮಾಡಿದರು




































