ಮೂಡುಬಿದಿರೆ ಅರಮನೆಯ ಹೆಬ್ಬಾಗಿಲು ಅಂಶಿಕ ಹಾನಿ

Picture of RB NEWS

RB NEWS

Bureau Report

ವಾಹನವೊಂದರ ಚಾಲಕನ ನಿರ್ಲಕ್ಷ್ಯಕ್ಕೆ ಅಂಶಿಕ ಹಾನಿಗೊಳಗಾಗಿದೆ.

ತಮಿಳುನಾಡು ನೋಂದಾಯಿತ ಟ್ರಕ್ ವೊಂದು ಡಿಕ್ಕಿ ಹೊಡೆದ ಪರಿಣಾಮವಾಹಿ ಸ್ಮಾರಕವು ಭಾಗಶಃ ಹಾನಿಗೊಳದಾಗಿದೆ.
ಪೋಲಿಸ್ ಇಲಾಖೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಅಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ
ಟ್ರಕ್ ಚಾಲಕನ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಿಂದ ಕೇಸು ದಾಖಲು ಮಾಡಿದ್ದಾರೆ

     700 ವರ್ಷಗಳ ಇತಿಹಾಸ ಹೊಂದಿರುವ ಮೂಡುಬಿದಿರೆ ಅರಮನೆಯು   ಜೈನರ ಪರಂಪರೆಯ  ಚೌಟರ ಮನೆತನದ ಆಧೀನದಲ್ಲಿದೆ. 

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top