ಮೂಡುಬಿದಿರೆ ಅಬಕಾರಿ ಉಪನಿರೀಕ್ಷಕರಾಗಿ ರಾಜಾ ನಾಯ್ಕ

Picture of RB NEWS

RB NEWS

Bureau Report

ಮೂಡುಬಿದಿರೆ: ಇಲ್ಲಿನ ಅಬಕಾರಿ ಉಪನಿರೀಕ್ಷಕರಾಗಿ ರಾಜಾ ನಾಯ್ಕ ಎಸ್‌.ಅವರು ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ.

ಮೂಲತಃ ಮೂಡುಬಿದಿರೆ ಸಮೀಪದ ಸಂಪಿಗೆಯವರಾದ ಇವರು, ಈ ಹಿಂದೆ ಕಾರ್ಕಳದ ಅಬಕಾರಿ ನಿರೀಕ್ಷಕರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಅಲ್ಲಿಂದ ವರ್ಗಾವಣೆಗೊಂಡು ಮೂಡುಬಿದಿರೆ ಕಚೇರಿಗೆ ಉಪನಿರೀಕ್ಷಕರಾಗಿ ನಿಯೋಜನೆಗೊಂಡಿದ್ದಾರೆ.

ರಾಜಾ ನಾಯ್ಕ ಅವರು ಈ ಹಿಂದೆ ಮೂಡುಬಿದಿರೆ, ಬಂಟ್ವಾಳ, ಕಾರ್ಕಳ ತಾಲೂಕುಗಳಲ್ಲಿ ವಿವಿಧ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top