







ಮುಲ್ಕಿ – ಮೂಡುಬಿದಿರೆ ಬಿಜೆಪಿ ಮಂಡಲ ಅಧ್ಯಕ್ಷರಾಗಿ ದಿನೇಶ್ ಪುತ್ರನ್ ಆಯ್ಕೆ
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಮುಲ್ಕಿ ಮೂಡುಬಿದಿರೆ ಭಾರತೀಯ ಜನತಾ ಪಕ್ಷದ ಮಂಡಲದ ಅಧ್ಯಕ್ಷರಾಗಿ ದಿನೇಶ್ ಪುತ್ರನ್ ಪುನರಾಯ್ಕೆ ಆಗಿದ್ದಾರೆ.
ಇಂದು ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಈ ಆಯ್ಕೆ ನಡೆಯಿತು.
ಆಯ್ಕೆ ಗೊಂಡ ದಿನೇಶ್ ರವರು ಮಾತನಾಡಿ ಪಕ್ಷದ ಬೆಳವಣಿಗಾಗಿ ಕಾರ್ಯಕರ್ತರೊಡನೆ ಜೊತೆಗೂಡಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ ಪಕ್ಷ ಅಸ್ತಿಯಾಗಿದ್ದಾರೆ ಎಂದರು





































