

ಮುನ್ನೆಚ್ಚರವಹಿಸದೇ ನಡೆಯುತ್ತಿರುವ ಕರಿಬಂಡೆ ಸ್ಟೋಟ !
ಅಪಾಯಕಾರಿ ವಲಯವಾದ ಚಿಲಿಂಬಿ ರಾ.ಹೆ-169
ವರದಿ: ಆರ್.ಬಿ.ಜಗದೀಶ್
ಕಾರ್ಕಳ : ಮೂಡುಬಿದಿರೆ -ಕಾರ್ಕಳ ಗಡಿಭಾಗದ ಬೆಳುವಾಯಿ ಚಿಲಿಂಬಿ ಪರಿಸರದ ಮೂಲಕವಾಗಿ ಹಾದೂ ಹೋಗಿರುವ ರಾಷ್ಟ್ರೀಯ ಹೆದ್ದಾರಿ-169ರ ಕೂದಲೆಳೆಯ ದೂರದಲ್ಲಿ ಭಾರೀ ಪ್ರಮಾಣದ ಸ್ಟೋಟಕ ಬಳಸಿ ಕರಿಬಂಡೆ ಕಲ್ಲುಗಳನ್ನು ಛಿದ್ರಿಸುತ್ತಿರುವ ಅಂಶ ಬೆಳಕಿಗೆ ಬಂದಿದೆ.









































