ಮೀನುಮಾರಾಟ ಮಹಿಳೆಯರಿಗೆ ಶಾಖನಿರೋಧಕ ಪೆಟ್ಟಿಗೆ ವಿತರಣೆ

Picture of RB NEWS

RB NEWS

Bureau Report

ಮಂಗಳೂರಿನ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾ ಭವನದಲ್ಲಿ ಮೀನುಗಾರಿಕಾ ಇಲಾಖೆಯ ರಾಜ್ಯ ವಲಯ ಯೋಜನೆಯಡಿಯಲ್ಲಿ ಮುಲ್ಕಿ- ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೀನುಮಾರಾಟ ಮಾಡುವ ಮಹಿಳೆಯರಿಗೆ ಶಾಖನಿರೋಧಕ ಪೆಟ್ಟಿಗೆಗಳನ್ನು ಹಾಗೂ ಒಣಮೀನು ಸಂಗ್ರಹಣಾ ಪೆಟ್ಟಿಗೆಗಳನ್ನು ಶಾಸಕ ಉಮಾನಾಥ್ ಕೋಟ್ಯಾನ್ ವಿತರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top