ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘದ ಪದಾಧಿಕಾರಿಗಳ ಆಯ್ಕೆ

Picture of RB NEWS

RB NEWS

Bureau Report


ಕಾರ್ಕಳ: ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಸಂಘದ ಅಧ್ಯಕ್ಷರಾಗಿ ಸುಧಾಕರ್ ಎಂ. ಪೂಜಾರಿ (ರೆಂಜಾಳ) ಹಾಗೂ ಉಪಾಧ್ಯಕ್ಷರಾಗಿ ರಮೇಶ್ ಶೆಟ್ಟಿ (ರೆಂಜಾಳ) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮುಖ್ಯ ಕಾರ್ಯನಿರ್ವಾಹನಾಧಿಕಾರಿ ನಿರೋಷ್ ಅವರು ಚುನಾವಣಾ ಪ್ರಕ್ರಿಯೆ ನಡೆಸಿದರು. ಸಂಘದ ನಿರ್ದೇಶಕರಾಗಿ ಶೇಕ್ ಶಬ್ಬಿರ್ (ಮಿಯ್ಯಾರ್), ಸತೀಶ್ ಪೂಜಾರಿ (ರೆಂಜಾಳ), ಉದಯ್ ಕುಮಾರ್ ಹೆಗ್ಡೆ (ಎರ್ಲಪಾಡಿ), ಸಂತೋಷ್ ಪೂಜಾರಿ (ಮಾಳ), ಮುಂಜುನಾಥ ಶೆಣೈ (ಕಾರ್ಕಳ), ಶಕುಂತಳ (ಕುಂಟಲ್ಪಾಡಿ), ಕವಿತಾ ಟಿ. ಕೋಟ್ಯಾನ್ ಮತ್ತು ಕೇಶವ್ ಎಂ. ಮಿಯ್ಯಾರ್ ಆಯ್ಕೆಯಾಗಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top