ಮಿಯ್ಯಾರು ಶ್ರೀಕ್ಷೇತ್ರದ ಜೀರ್ಣೋದ್ಧಾರ ಪ್ರಯುಕ್ತ ಕಾಲ್ನಡಿಗೆ ಭಜನಾ ಕಾರ್ಯಕ್ರಮ

Picture of RB NEWS

RB NEWS

Bureau Report

ಕಾರ್ಕಳ : ಗಾಂಧಿಮೈದಾನ ರಸ್ತೆಯ ಉದ್ಯಮಿ ಬಿ. ಗಣಪತಿ ಹೆಗ್ಡೆಯವರ ಮನೆಯಿಂದ ಮಿಯ್ಯಾರು ಮಹಾಲಿಂಗೇಶ್ವರ ದೇಗುಲದ ತನಕ ಕಾಲ್ನಡಿಗೆಯ ಭಜನಾ ಕಾರ್ಯಕ್ರಮಗಳು ನಡೆದವು.

ಇದೇ ಸಂದರ್ಭದಲ್ಲಿ ಪುರೋಹಿತರು ವೇದಘೋಷಗಳನ್ನು ಪಠಿಸಿದರು. ಸಾವಿರಾರು ಭಕ್ತರು ವಿವಿಧ ಭಜನಾ ಮಂಡಳಿಗಳು ಊರಿನ ಹಿರಿಯರು ಪಾಲ್ಗೊಂಡರು.

ಭಜನಾ ಕಾರ್ಯಕ್ರಮದ ನಂತರ ದುರ್ಗಾ ನಮಸ್ಕಾರ ಪೂಜೆಯು ನಡೆಯಿತು.ಜೀರ್ಣೋದ್ದಾರದ ಅಂಗವಾಗಿ ಫ್ರಾರಂಭಗೊಂಡ ಕೊನೆಯ ಪೂಜೆಯು ಆಗಿತ್ತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top