
ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು ಟ್ಯಾಪಿಂಗ್ (ತಟ್ಟುವ) ಥೆರಪಿ
ಮಹಿಳೆಯರಲ್ಲಿ ಮೇಲ್ಭಾಗದ ದೇಹ – ಎದೆ, ಬೆನ್ನು, ಭುಜ, ಕುತ್ತಿಗೆ ಭಾಗದಲ್ಲಿ ಒತ್ತಡ, ನೋವು, ಹಾರ್ಮೋನ್ ಸಮಸ್ಯೆ ಜಾಸ್ತಿ. ಟ್ಯಾಪಿಂಗ್ ಥೆರಪಿ” ತುಂಬಾ ಸಹಾಯ ಮಾಡುತ್ತೆ.
1. EFT Tapping – Emotional Freedom Technique
ಇದು ಬೆರಳಿಂದ ದೇಹದ ಕೆಲವು ಪಾಯಿಂಟ್ ತಟ್ಟೋದು. ಆಕ್ಯುಪ್ರೆಷರ್ ತರಹ ಕೆಲಸ ಮಾಡುತ್ತೆ.
ಹೇಗೆ ಮಾಡೋದು:
- ಕರಾಟೆ ಚಾಪ್ ಪಾಯಿಂಟ್: ಕೈಯ ಅಂಚು – ಇನ್ನೊಂದು ಕೈಯಿಂದ 7-8 ಸಲ ತಟ್ಟಿ, “ನಾನು ಆರೋಗ್ಯ ಕರವಾಗಿದ್ದೇನೆ. ನಾನು ನನ್ನನ್ನು ಪ್ರೀತಿಸುತ್ತೇನೆ ಎಂದು ಮಾನಸಿಕ ವಾಗಿ ಜಪಿಸಿರಿ.
- ಹುಬ್ಬಿನ ಆರಂಭ: ಎರಡೂ ಹುಬ್ಬಿನ ಒಳ ತುದಿ 7 ಸಲ ತಟ್ಟಿ.
- ಕಣ್ಣಿನ ಬದಿ: ಕಣ್ಣಿನ ಹೊರ ಮೂಲೆಯಲ್ಲಿ ತಟ್ಟಿ.
- ಕಣ್ಣಿನ ಕೆಳಗೆ: ಕೆನ್ನೆ ಮೂಳೆ ಮೇಲೆ ತಟ್ಟಿ.
- ಮೂಗಿನ ಕೆಳಗೆ: ತುಟಿ ಮೇಲೆ ತಟ್ಟಿ.
- ಗದ್ದ: ಗದ್ದದ ಮಧ್ಯೆ ತಟ್ಟಿ.
- ಎದೆಮೂಳೆ: ಕಂಠದ ಕೆಳಗೆ ಎದೆಮೂಳೆ ಮೇಲೆ ತಟ್ಟಿ.
- ತೋಳಿನ ಕೆಳಗೆ: ಕಂಕುಳ ಜಾಗ 4 ಇಂಚು ಕೆಳಗೆ ತಟ್ಟಿ.
- ತಲೆ ಮೇಲೆ: ತಲೆಯ ನಡುಭಾಗ ತಟ್ಟಿ.
ಲಾಭ: PCOS, ಮುಟ್ಟಿನ ನೋವು, ಸಿಟ್ಟು ,ಭುಜ ನೋವು, ಮೈಗ್ರೇನ್ ಕಡಿಮೆ ಆಗುತ್ತೆ. ದಿನಕ್ಕೆ 5 ನಿಮಿಷ ಸಾಕು.
2. ತಟ್ಟಿ ಮಸಾಜ್
ಸಾಸಿವೆ ಎಣ್ಣೆ / ಎಳ್ಳೆಣ್ಣೆ ಸ್ವಲ್ಪ ಬಿಸಿ ಮಾಡಿ ಮೇಲ್ಭಾಗಕ್ಕೆ ತಟ್ಟಬೇಕು.
ಮಾಡೋ ವಿಧಾನ:
- ಬೆನ್ನು ತಟ್ಟೋದು: ಬೆನ್ನುಮೂಳೆಯ ಎರಡೂ ಬದಿ ಕೈಯಿಂದ ಮೆಲ್ಲಗೆ ತಟ್ಟಿ. ಇದರಿಂದ ಲಂಗ್ ಕ್ಯಾಪೆಸಿಟಿ ಜಾಸ್ತಿ ಆಗುತ್ತೆ, ಕೆಮ್ಮು ಕಡಿಮೆಮಾಡಿಕೊಳ್ಳಬಹು ವುದು
- ಭುಜ ತಟ್ಟೋದು: ಭುಜದಿಂದ ಮೊಣಕೈ ವರೆಗೆ ಕೆಳಮುಖವಾಗಿ ತಟ್ಟಿ. ಫ್ರೋಜನ್ ಶೋಲ್ಡರ್ ನೋವು ಹೋಗುತ್ತೆ.
- ಎದೆ ಭಾಗ: ಸ್ತನದ ಸುತ್ತ ವೃತ್ತಾಕಾರವಾಗಿ ಮೆಲ್ಲಗೆ ತಟ್ಟಿ. ಸ್ತನದ ಆರೋಗ್ಯ ಕಾಪಾಡಲು ಒಳ್ಳೆಯದು.
- ಕುತ್ತಿಗೆ: ಕುತ್ತಿಗೆಯ ಹಿಂಭಾಗ ಬೆರಳಿಂದ ತಟ್ಟಿ. ಥೈರಾಯ್ಡ್ ಗೆ ಸಹಾಯ, ತಲೆನೋವು ಕಡಿಮೆ ಆಗುತ್ತದೆ.
ಮಹಿಳೆಯರಿಗೆ ಲಾಭ:
ಎಚ್ಚರಿಕೆ
- ಸ್ತನ ಆರೋಗ್ಯ: ಎದೆ ಭಾಗದಲ್ಲಿ ಗಡ್ಡೆ ಆಗೋದು ತಪ್ಪುತ್ತೆ.
- ಹಾರ್ಮೋನ್ ಬ್ಯಾಲೆನ್ಸ್: ಥೈಮಸ್ ಗ್ರಂಥಿ ,ಎದೆಮೂಳೆ ಇಮ್ಯೂನಿಟಿ, ಹಾರ್ಮೋನ್ ಸ್ರವಿಸುವ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿ.
- ಮುಟ್ಟಿನ ನೋವು: ಬೆನ್ನಿನ ಕೆಳಭಾಗ, ಸೊಂಟ ತಟ್ಟಿದ್ರೆ ಗರ್ಭಕೋಶಕ್ಕೆ ರಕ್ತ ಸಂಚಾರ ಚೆನ್ನಾಗಿ ಆಗಿ ತಿಂಗಳ ದಿನದ ನೋವು ಕಡಿಮೆ ಆಗುತ್ತದೆ.
- ಒತ್ತಡ: ಭುಜ, ಕುತ್ತಿಗೆ ಭಾಗದ ನೋವು ನಿವಾರಿಸುತ್ತದೆ.
- ಋತು ಸ್ರಾವದ ಸಮಯದಲ್ಲಿ* ಹೊಟ್ಟೆ, ಸೊಂಟ ಜೋರಾಗಿ ತಟ್ಟಬೇಡಿ.
- ಗರ್ಭಿಣಿಯರು ಹೊಟ್ಟೆ, ಸೊಂಟ, ಎದೆ ಭಾಗ ತಟ್ಟಬಾರದು.
3.ಗಡ್ಡೆ, ನೋವು, ಉರಿ ಇದ್ರೆ ಮೊದಲು ವೈದ್ಯರ ಸಲಹೆಯನ್ನು ಪಡೆಯಿರಿ ಆಮೇಲೆ ಥೆರಪಿಯನ್ನು ಮಾಡಿರಿ.
4Heart patient, BP ಜಾಸ್ತಿ ಇರೋರು ಎದೆ ಭಾಗ ತುಂಬಾ ಮೆಲ್ಲಗೆ ಮಾಡಬೇಕು.
ಮನೆಯಲ್ಲಿ ದಿನಕ್ಕೆ 5 ನಿಮಿಷ Routine:w
ಬೆಳಗ್ಗೆ ಎದ್ದು:
- ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು ಟ್ಯಾಪಿಂಗ್ (ತಟ್ಟುವ) ಥೆರಪಿ 🌸
- ಮಹಿಳೆಯರಲ್ಲಿ ಮೇಲ್ಭಾಗದ ದೇಹ – ಎದೆ, ಬೆನ್ನು, ಭುಜ, ಕುತ್ತಿಗೆ ಭಾಗದಲ್ಲಿ ಒತ್ತಡ, ನೋವು, ಹಾರ್ಮೋನ್ ಸಮಸ್ಯೆ ಜಾಸ್ತಿ. ಟ್ಯಾಪಿಂಗ್ ಥೆರಪಿ” ತುಂಬಾ ಸಹಾಯ ಮಾಡುತ್ತೆ.
- 1. EFT Tapping – Emotional Freedom Technique
- ಇದು ಬೆರಳಿಂದ ದೇಹದ ಕೆಲವು ಪಾಯಿಂಟ್ ತಟ್ಟೋದು. ಆಕ್ಯುಪ್ರೆಷರ್ ತರಹ ಕೆಲಸ ಮಾಡುತ್ತೆ.
- ಹೇಗೆ ಮಾಡೋದು:
- ಕರಾಟೆ ಚಾಪ್ ಪಾಯಿಂಟ್: ಕೈಯ ಅಂಚು – ಇನ್ನೊಂದು ಕೈಯಿಂದ 7-8 ಸಲ ತಟ್ಟಿ, “ನಾನು ಆರೋಗ್ಯ ಕರವಾಗಿದ್ದೇನೆ. ನಾನು ನನ್ನನ್ನು ಪ್ರೀತಿಸುತ್ತೇನೆ ಎಂದು ಮಾನಸಿಕ ವಾಗಿ ಜಪಿಸಿರಿ.
- ಹುಬ್ಬಿನ ಆರಂಭ: ಎರಡೂ ಹುಬ್ಬಿನ ಒಳ ತುದಿ 7 ಸಲ ತಟ್ಟಿ.
- ಕಣ್ಣಿನ ಬದಿ: ಕಣ್ಣಿನ ಹೊರ ಮೂಲೆಯಲ್ಲಿ ತಟ್ಟಿ.
- ಕಣ್ಣಿನ ಕೆಳಗೆ: ಕೆನ್ನೆ ಮೂಳೆ ಮೇಲೆ ತಟ್ಟಿ.
- ಮೂಗಿನ ಕೆಳಗೆ: ತುಟಿ ಮೇಲೆ ತಟ್ಟಿ.
- ಗದ್ದ: ಗದ್ದದ ಮಧ್ಯೆ ತಟ್ಟಿ.
- ಎದೆಮೂಳೆ: ಕಂಠದ ಕೆಳಗೆ ಎದೆಮೂಳೆ ಮೇಲೆ ತಟ್ಟಿ.
- ತೋಳಿನ ಕೆಳಗೆ: ಕಂಕುಳ ಜಾಗ 4 ಇಂಚು ಕೆಳಗೆ ತಟ್ಟಿ.
- ತಲೆ ಮೇಲೆ: ತಲೆಯ ನಡುಭಾಗ ತಟ್ಟಿ.
- ಲಾಭ: PCOS, ಮುಟ್ಟಿನ ನೋವು, ಸಿಟ್ಟು ,ಭುಜ ನೋವು, ಮೈಗ್ರೇನ್ ಕಡಿಮೆ ಆಗುತ್ತೆ. ದಿನಕ್ಕೆ 5 ನಿಮಿಷ ಸಾಕು.
- 2. ತಟ್ಟಿ ಮಸಾಜ್
- ಸಾಸಿವೆ ಎಣ್ಣೆ / ಎಳ್ಳೆಣ್ಣೆ ಸ್ವಲ್ಪ ಬಿಸಿ ಮಾಡಿ ಮೇಲ್ಭಾಗಕ್ಕೆ ತಟ್ಟಬೇಕು.
- ಮಾಡೋ ವಿಧಾನ:
- ಬೆನ್ನು ತಟ್ಟೋದು: ಬೆನ್ನುಮೂಳೆಯ ಎರಡೂ ಬದಿ ಕೈಯಿಂದ ಮೆಲ್ಲಗೆ ತಟ್ಟಿ. ಇದರಿಂದ ಲಂಗ್ ಕ್ಯಾಪೆಸಿಟಿ ಜಾಸ್ತಿ ಆಗುತ್ತೆ, ಕೆಮ್ಮು ಕಡಿಮೆಮಾಡಿಕೊಳ್ಳಬಹು ವುದು
- ಭುಜ ತಟ್ಟೋದು: ಭುಜದಿಂದ ಮೊಣಕೈ ವರೆಗೆ ಕೆಳಮುಖವಾಗಿ ತಟ್ಟಿ. ಫ್ರೋಜನ್ ಶೋಲ್ಡರ್ ನೋವು ಹೋಗುತ್ತೆ.
- ಎದೆ ಭಾಗ: ಸ್ತನದ ಸುತ್ತ ವೃತ್ತಾಕಾರವಾಗಿ ಮೆಲ್ಲಗೆ ತಟ್ಟಿ. ಸ್ತನದ ಆರೋಗ್ಯ ಕಾಪಾಡಲು ಒಳ್ಳೆಯದು.
- ಕುತ್ತಿಗೆ: ಕುತ್ತಿಗೆಯ ಹಿಂಭಾಗ ಬೆರಳಿಂದ ತಟ್ಟಿ. ಥೈರಾಯ್ಡ್ ಗೆ ಸಹಾಯ, ತಲೆನೋವು ಕಡಿಮೆ ಆಗುತ್ತದೆ.
- ಮಹಿಳೆಯರಿಗೆ ಲಾಭ:
- ಸ್ತನ ಆರೋಗ್ಯ: ಎದೆ ಭಾಗದಲ್ಲಿ ಗಡ್ಡೆ ಆಗೋದು ತಪ್ಪುತ್ತೆ.
- ಹಾರ್ಮೋನ್ ಬ್ಯಾಲೆನ್ಸ್: ಥೈಮಸ್ ಗ್ರಂಥಿ ,ಎದೆಮೂಳೆ ಇಮ್ಯೂನಿಟಿ, ಹಾರ್ಮೋನ್ ಸ್ರವಿಸುವ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿ.
- ಮುಟ್ಟಿನ ನೋವು: ಬೆನ್ನಿನ ಕೆಳಭಾಗ, ಸೊಂಟ ತಟ್ಟಿದ್ರೆ ಗರ್ಭಕೋಶಕ್ಕೆ ರಕ್ತ ಸಂಚಾರ ಚೆನ್ನಾಗಿ ಆಗಿ ತಿಂಗಳ ದಿನದ ನೋವು ಕಡಿಮೆ ಆಗುತ್ತದೆ.
- ಒತ್ತಡ: ಭುಜ, ಕುತ್ತಿಗೆ ಭಾಗದ ನೋವು ನಿವಾರಿಸುತ್ತದೆ.
- ಎಚ್ಚರಿಕೆ
- ಋತು ಸ್ರಾವದ ಸಮಯದಲ್ಲಿ* ಹೊಟ್ಟೆ, ಸೊಂಟ ಜೋರಾಗಿ ತಟ್ಟಬೇಡಿ.
- ಗರ್ಭಿಣಿಯರು ಹೊಟ್ಟೆ, ಸೊಂಟ, ಎದೆ ಭಾಗ ತಟ್ಟಬಾರದು.
3.ಗಡ್ಡೆ, ನೋವು, ಉರಿ ಇದ್ರೆ ಮೊದಲು ವೈದ್ಯರ ಸಲಹೆಯನ್ನು ಪಡೆಯಿರಿ ಆಮೇಲೆ ಥೆರಪಿಯನ್ನು ಮಾಡಿರಿ.
4Heart patient, BP ಜಾಸ್ತಿ ಇರೋರು ಎದೆ ಭಾಗ ತುಂಬಾ ಮೆಲ್ಲಗೆ ಮಾಡಬೇಕು. - ಮನೆಯಲ್ಲಿ ದಿನಕ್ಕೆ 5 ನಿಮಿಷ Routine:
- ಬೆಳಗ್ಗೆ ಎದ್ದು:
- ಎದೆಮೂಳೆ 20 ಸಲ ತಟ್ಟಿ – ಉಸಿರು ಆಳವಾಗಿ ತಗೊಳ್ಳಿ.
- ಭುಜ 10-10 ಸಲ ತಟ್ಟಿ.
- ಕುತ್ತಿಗೆ ಹಿಂಭಾಗ ಬೆರಳಿಂದ ತಟ್ಟಿ.
- ಇದು ಮಾಡಿದ್ರೆ ದಿನಪೂರ್ತಿ ಒತ್ತಡ ಕಡಿಮೆಯಾಗಿ ಮನೆ ,ಮನ ತುಂಬಾ ಸಂತೋಷ ವಾಗಿರಬಹುದು.
- ಭುಜ 10-10 ಸಲ ತಟ್ಟಿ.
- ಕುತ್ತಿಗೆ ಹಿಂಭಾಗ ಬೆರಳಿಂದ ತಟ್ಟಿ.
ಇದು ಮಾಡಿದ್ರೆ ದಿನಪೂರ್ತಿ ಒತ್ತಡ ಕಡಿಮೆಯಾಗಿ ಮನೆ ,ಮನ ತುಂಬಾ ಸಂತೋಷ ವಾಗಿರಬಹುದು.



























