ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು ಟ್ಯಾಪಿಂಗ್ (ತಟ್ಟುವ) ಥೆರಪಿ

Picture of RB NEWS

RB NEWS

Bureau Report

ಮಹಿಳೆಯರಲ್ಲಿ ಮೇಲ್ಭಾಗದ ದೇಹ – ಎದೆ, ಬೆನ್ನು, ಭುಜ, ಕುತ್ತಿಗೆ ಭಾಗದಲ್ಲಿ ಒತ್ತಡ, ನೋವು, ಹಾರ್ಮೋನ್ ಸಮಸ್ಯೆ ಜಾಸ್ತಿ. ಟ್ಯಾಪಿಂಗ್ ಥೆರಪಿ” ತುಂಬಾ ಸಹಾಯ ಮಾಡುತ್ತೆ.

1. EFT Tapping – Emotional Freedom Technique
ಇದು ಬೆರಳಿಂದ ದೇಹದ ಕೆಲವು ಪಾಯಿಂಟ್ ತಟ್ಟೋದು. ಆಕ್ಯುಪ್ರೆಷರ್ ತರಹ ಕೆಲಸ ಮಾಡುತ್ತೆ.

ಹೇಗೆ ಮಾಡೋದು:

  1. ಕರಾಟೆ ಚಾಪ್ ಪಾಯಿಂಟ್: ಕೈಯ ಅಂಚು – ಇನ್ನೊಂದು ಕೈಯಿಂದ 7-8 ಸಲ ತಟ್ಟಿ, “ನಾನು ಆರೋಗ್ಯ ಕರವಾಗಿದ್ದೇನೆ. ನಾನು ನನ್ನನ್ನು ಪ್ರೀತಿಸುತ್ತೇನೆ ಎಂದು ಮಾನಸಿಕ ವಾಗಿ ಜಪಿಸಿರಿ.
  2. ಹುಬ್ಬಿನ ಆರಂಭ: ಎರಡೂ ಹುಬ್ಬಿನ ಒಳ ತುದಿ 7 ಸಲ ತಟ್ಟಿ.
  3. ಕಣ್ಣಿನ ಬದಿ: ಕಣ್ಣಿನ ಹೊರ ಮೂಲೆಯಲ್ಲಿ ತಟ್ಟಿ.
  4. ಕಣ್ಣಿನ ಕೆಳಗೆ: ಕೆನ್ನೆ ಮೂಳೆ ಮೇಲೆ ತಟ್ಟಿ.
  5. ಮೂಗಿನ ಕೆಳಗೆ: ತುಟಿ ಮೇಲೆ ತಟ್ಟಿ.
  6. ಗದ್ದ: ಗದ್ದದ ಮಧ್ಯೆ ತಟ್ಟಿ.
  7. ಎದೆಮೂಳೆ: ಕಂಠದ ಕೆಳಗೆ ಎದೆಮೂಳೆ ಮೇಲೆ ತಟ್ಟಿ.
  8. ತೋಳಿನ ಕೆಳಗೆ: ಕಂಕುಳ ಜಾಗ 4 ಇಂಚು ಕೆಳಗೆ ತಟ್ಟಿ.
  9. ತಲೆ ಮೇಲೆ: ತಲೆಯ ನಡುಭಾಗ ತಟ್ಟಿ.

ಲಾಭ: PCOS, ಮುಟ್ಟಿನ ನೋವು, ಸಿಟ್ಟು ,ಭುಜ ನೋವು, ಮೈಗ್ರೇನ್ ಕಡಿಮೆ ಆಗುತ್ತೆ. ದಿನಕ್ಕೆ 5 ನಿಮಿಷ ಸಾಕು.

2. ತಟ್ಟಿ ಮಸಾಜ್
ಸಾಸಿವೆ ಎಣ್ಣೆ / ಎಳ್ಳೆಣ್ಣೆ ಸ್ವಲ್ಪ ಬಿಸಿ ಮಾಡಿ ಮೇಲ್ಭಾಗಕ್ಕೆ ತಟ್ಟಬೇಕು.

ಮಾಡೋ ವಿಧಾನ:

  1. ಬೆನ್ನು ತಟ್ಟೋದು: ಬೆನ್ನುಮೂಳೆಯ ಎರಡೂ ಬದಿ ಕೈಯಿಂದ ಮೆಲ್ಲಗೆ ತಟ್ಟಿ. ಇದರಿಂದ ಲಂಗ್ ಕ್ಯಾಪೆಸಿಟಿ ಜಾಸ್ತಿ ಆಗುತ್ತೆ, ಕೆಮ್ಮು ಕಡಿಮೆಮಾಡಿಕೊಳ್ಳಬಹು ವುದು
  2. ಭುಜ ತಟ್ಟೋದು: ಭುಜದಿಂದ ಮೊಣಕೈ ವರೆಗೆ ಕೆಳಮುಖವಾಗಿ ತಟ್ಟಿ. ಫ್ರೋಜನ್ ಶೋಲ್ಡರ್ ನೋವು ಹೋಗುತ್ತೆ.
  3. ಎದೆ ಭಾಗ: ಸ್ತನದ ಸುತ್ತ ವೃತ್ತಾಕಾರವಾಗಿ ಮೆಲ್ಲಗೆ ತಟ್ಟಿ. ಸ್ತನದ ಆರೋಗ್ಯ ಕಾಪಾಡಲು ಒಳ್ಳೆಯದು.
  4. ಕುತ್ತಿಗೆ: ಕುತ್ತಿಗೆಯ ಹಿಂಭಾಗ ಬೆರಳಿಂದ ತಟ್ಟಿ. ಥೈರಾಯ್ಡ್ ಗೆ ಸಹಾಯ, ತಲೆನೋವು ಕಡಿಮೆ ಆಗುತ್ತದೆ.

ಮಹಿಳೆಯರಿಗೆ ಲಾಭ:

ಎಚ್ಚರಿಕೆ

  • ಸ್ತನ ಆರೋಗ್ಯ: ಎದೆ ಭಾಗದಲ್ಲಿ ಗಡ್ಡೆ ಆಗೋದು ತಪ್ಪುತ್ತೆ.
  • ಹಾರ್ಮೋನ್ ಬ್ಯಾಲೆನ್ಸ್: ಥೈಮಸ್ ಗ್ರಂಥಿ ,ಎದೆಮೂಳೆ ಇಮ್ಯೂನಿಟಿ, ಹಾರ್ಮೋನ್ ಸ್ರವಿಸುವ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿ.
  • ಮುಟ್ಟಿನ ನೋವು: ಬೆನ್ನಿನ ಕೆಳಭಾಗ, ಸೊಂಟ ತಟ್ಟಿದ್ರೆ ಗರ್ಭಕೋಶಕ್ಕೆ ರಕ್ತ ಸಂಚಾರ ಚೆನ್ನಾಗಿ ಆಗಿ ತಿಂಗಳ ದಿನದ ನೋವು ಕಡಿಮೆ ಆಗುತ್ತದೆ.
  • ಒತ್ತಡ: ಭುಜ, ಕುತ್ತಿಗೆ ಭಾಗದ ನೋವು ನಿವಾರಿಸುತ್ತದೆ.
  1. ಋತು ಸ್ರಾವದ ಸಮಯದಲ್ಲಿ* ಹೊಟ್ಟೆ, ಸೊಂಟ ಜೋರಾಗಿ ತಟ್ಟಬೇಡಿ.
  2. ಗರ್ಭಿಣಿಯರು ಹೊಟ್ಟೆ, ಸೊಂಟ, ಎದೆ ಭಾಗ ತಟ್ಟಬಾರದು.
    3.ಗಡ್ಡೆ, ನೋವು, ಉರಿ ಇದ್ರೆ ಮೊದಲು ವೈದ್ಯರ ಸಲಹೆಯನ್ನು ಪಡೆಯಿರಿ ಆಮೇಲೆ ಥೆರಪಿಯನ್ನು ಮಾಡಿರಿ.
    4Heart patient, BP ಜಾಸ್ತಿ ಇರೋರು ಎದೆ ಭಾಗ ತುಂಬಾ ಮೆಲ್ಲಗೆ ಮಾಡಬೇಕು.

ಮನೆಯಲ್ಲಿ ದಿನಕ್ಕೆ 5 ನಿಮಿಷ Routine:w
ಬೆಳಗ್ಗೆ ಎದ್ದು:

  1. ಮಹಿಳೆಯರ ಆರೋಗ್ಯಕ್ಕೆ ಒಳ್ಳೆಯದು ಟ್ಯಾಪಿಂಗ್ (ತಟ್ಟುವ) ಥೆರಪಿ 🌸
  2. ಮಹಿಳೆಯರಲ್ಲಿ ಮೇಲ್ಭಾಗದ ದೇಹ – ಎದೆ, ಬೆನ್ನು, ಭುಜ, ಕುತ್ತಿಗೆ ಭಾಗದಲ್ಲಿ ಒತ್ತಡ, ನೋವು, ಹಾರ್ಮೋನ್ ಸಮಸ್ಯೆ ಜಾಸ್ತಿ. ಟ್ಯಾಪಿಂಗ್ ಥೆರಪಿ” ತುಂಬಾ ಸಹಾಯ ಮಾಡುತ್ತೆ.
  3. 1. EFT Tapping – Emotional Freedom Technique
  4. ಇದು ಬೆರಳಿಂದ ದೇಹದ ಕೆಲವು ಪಾಯಿಂಟ್ ತಟ್ಟೋದು. ಆಕ್ಯುಪ್ರೆಷರ್ ತರಹ ಕೆಲಸ ಮಾಡುತ್ತೆ.
  5. ಹೇಗೆ ಮಾಡೋದು:
  6. ಕರಾಟೆ ಚಾಪ್ ಪಾಯಿಂಟ್: ಕೈಯ ಅಂಚು – ಇನ್ನೊಂದು ಕೈಯಿಂದ 7-8 ಸಲ ತಟ್ಟಿ, “ನಾನು ಆರೋಗ್ಯ ಕರವಾಗಿದ್ದೇನೆ. ನಾನು ನನ್ನನ್ನು ಪ್ರೀತಿಸುತ್ತೇನೆ ಎಂದು ಮಾನಸಿಕ ವಾಗಿ ಜಪಿಸಿರಿ.
  7. ಹುಬ್ಬಿನ ಆರಂಭ: ಎರಡೂ ಹುಬ್ಬಿನ ಒಳ ತುದಿ 7 ಸಲ ತಟ್ಟಿ.
  8. ಕಣ್ಣಿನ ಬದಿ: ಕಣ್ಣಿನ ಹೊರ ಮೂಲೆಯಲ್ಲಿ ತಟ್ಟಿ.
  9. ಕಣ್ಣಿನ ಕೆಳಗೆ: ಕೆನ್ನೆ ಮೂಳೆ ಮೇಲೆ ತಟ್ಟಿ.
  10. ಮೂಗಿನ ಕೆಳಗೆ: ತುಟಿ ಮೇಲೆ ತಟ್ಟಿ.
  11. ಗದ್ದ: ಗದ್ದದ ಮಧ್ಯೆ ತಟ್ಟಿ.
  12. ಎದೆಮೂಳೆ: ಕಂಠದ ಕೆಳಗೆ ಎದೆಮೂಳೆ ಮೇಲೆ ತಟ್ಟಿ.
  13. ತೋಳಿನ ಕೆಳಗೆ: ಕಂಕುಳ ಜಾಗ 4 ಇಂಚು ಕೆಳಗೆ ತಟ್ಟಿ.
  14. ತಲೆ ಮೇಲೆ: ತಲೆಯ ನಡುಭಾಗ ತಟ್ಟಿ.
  15. ಲಾಭ: PCOS, ಮುಟ್ಟಿನ ನೋವು, ಸಿಟ್ಟು ,ಭುಜ ನೋವು, ಮೈಗ್ರೇನ್ ಕಡಿಮೆ ಆಗುತ್ತೆ. ದಿನಕ್ಕೆ 5 ನಿಮಿಷ ಸಾಕು.
  16. 2. ತಟ್ಟಿ ಮಸಾಜ್
  17. ಸಾಸಿವೆ ಎಣ್ಣೆ / ಎಳ್ಳೆಣ್ಣೆ ಸ್ವಲ್ಪ ಬಿಸಿ ಮಾಡಿ ಮೇಲ್ಭಾಗಕ್ಕೆ ತಟ್ಟಬೇಕು.
  18. ಮಾಡೋ ವಿಧಾನ:
  19. ಬೆನ್ನು ತಟ್ಟೋದು: ಬೆನ್ನುಮೂಳೆಯ ಎರಡೂ ಬದಿ ಕೈಯಿಂದ ಮೆಲ್ಲಗೆ ತಟ್ಟಿ. ಇದರಿಂದ ಲಂಗ್ ಕ್ಯಾಪೆಸಿಟಿ ಜಾಸ್ತಿ ಆಗುತ್ತೆ, ಕೆಮ್ಮು ಕಡಿಮೆಮಾಡಿಕೊಳ್ಳಬಹು ವುದು
  20. ಭುಜ ತಟ್ಟೋದು: ಭುಜದಿಂದ ಮೊಣಕೈ ವರೆಗೆ ಕೆಳಮುಖವಾಗಿ ತಟ್ಟಿ. ಫ್ರೋಜನ್ ಶೋಲ್ಡರ್ ನೋವು ಹೋಗುತ್ತೆ.
  21. ಎದೆ ಭಾಗ: ಸ್ತನದ ಸುತ್ತ ವೃತ್ತಾಕಾರವಾಗಿ ಮೆಲ್ಲಗೆ ತಟ್ಟಿ. ಸ್ತನದ ಆರೋಗ್ಯ ಕಾಪಾಡಲು ಒಳ್ಳೆಯದು.
  22. ಕುತ್ತಿಗೆ: ಕುತ್ತಿಗೆಯ ಹಿಂಭಾಗ ಬೆರಳಿಂದ ತಟ್ಟಿ. ಥೈರಾಯ್ಡ್ ಗೆ ಸಹಾಯ, ತಲೆನೋವು ಕಡಿಮೆ ಆಗುತ್ತದೆ.
  23. ಮಹಿಳೆಯರಿಗೆ ಲಾಭ:
  24. ಸ್ತನ ಆರೋಗ್ಯ: ಎದೆ ಭಾಗದಲ್ಲಿ ಗಡ್ಡೆ ಆಗೋದು ತಪ್ಪುತ್ತೆ.
  25. ಹಾರ್ಮೋನ್ ಬ್ಯಾಲೆನ್ಸ್: ಥೈಮಸ್ ಗ್ರಂಥಿ ,ಎದೆಮೂಳೆ ಇಮ್ಯೂನಿಟಿ, ಹಾರ್ಮೋನ್ ಸ್ರವಿಸುವ ಗ್ರಂಥಿ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿ.
  26. ಮುಟ್ಟಿನ ನೋವು: ಬೆನ್ನಿನ ಕೆಳಭಾಗ, ಸೊಂಟ ತಟ್ಟಿದ್ರೆ ಗರ್ಭಕೋಶಕ್ಕೆ ರಕ್ತ ಸಂಚಾರ ಚೆನ್ನಾಗಿ ಆಗಿ ತಿಂಗಳ ದಿನದ ನೋವು ಕಡಿಮೆ ಆಗುತ್ತದೆ.
  27. ಒತ್ತಡ: ಭುಜ, ಕುತ್ತಿಗೆ ಭಾಗದ ನೋವು ನಿವಾರಿಸುತ್ತದೆ.
  28. ಎಚ್ಚರಿಕೆ
  29. ಋತು ಸ್ರಾವದ ಸಮಯದಲ್ಲಿ* ಹೊಟ್ಟೆ, ಸೊಂಟ ಜೋರಾಗಿ ತಟ್ಟಬೇಡಿ.
  30. ಗರ್ಭಿಣಿಯರು ಹೊಟ್ಟೆ, ಸೊಂಟ, ಎದೆ ಭಾಗ ತಟ್ಟಬಾರದು.
    3.ಗಡ್ಡೆ, ನೋವು, ಉರಿ ಇದ್ರೆ ಮೊದಲು ವೈದ್ಯರ ಸಲಹೆಯನ್ನು ಪಡೆಯಿರಿ ಆಮೇಲೆ ಥೆರಪಿಯನ್ನು ಮಾಡಿರಿ.
    4Heart patient, BP ಜಾಸ್ತಿ ಇರೋರು ಎದೆ ಭಾಗ ತುಂಬಾ ಮೆಲ್ಲಗೆ ಮಾಡಬೇಕು.
  31. ಮನೆಯಲ್ಲಿ ದಿನಕ್ಕೆ 5 ನಿಮಿಷ Routine:
  32. ಬೆಳಗ್ಗೆ ಎದ್ದು:
  33. ಎದೆಮೂಳೆ 20 ಸಲ ತಟ್ಟಿ – ಉಸಿರು ಆಳವಾಗಿ ತಗೊಳ್ಳಿ.
  34. ಭುಜ 10-10 ಸಲ ತಟ್ಟಿ.
  35. ಕುತ್ತಿಗೆ ಹಿಂಭಾಗ ಬೆರಳಿಂದ ತಟ್ಟಿ.
  36. ಇದು ಮಾಡಿದ್ರೆ ದಿನಪೂರ್ತಿ ಒತ್ತಡ ಕಡಿಮೆಯಾಗಿ ಮನೆ ,ಮನ ತುಂಬಾ ಸಂತೋಷ ವಾಗಿರಬಹುದು.
  37. ಭುಜ 10-10 ಸಲ ತಟ್ಟಿ.
  38. ಕುತ್ತಿಗೆ ಹಿಂಭಾಗ ಬೆರಳಿಂದ ತಟ್ಟಿ.

ಇದು ಮಾಡಿದ್ರೆ ದಿನಪೂರ್ತಿ ಒತ್ತಡ ಕಡಿಮೆಯಾಗಿ ಮನೆ ,ಮನ ತುಂಬಾ ಸಂತೋಷ ವಾಗಿರಬಹುದು.

– ಡಾ.ಮಾಲತಿ ಪೈ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top