ಮಣಿಪಾಲ ಹಾಸ್ಪೈಸ್ ಮತ್ತು ರೆಸ್ಪೈಟ್ ಸೆಂಟರ್ ಒಂದು ವರ್ಷ ಪೂರ್ಣ

ವೈದ್ಯಕೀಯ ಕಾಲೇಜು ಮತ್ತು ತೃತೀಯ ಹಂತದ ಆಸ್ಪತ್ರೆ ಈ – ಎರಡೂ ಕೂಡ ಸಂಯೋಜಿತವಾಗಿರುವ ದೇಶದ ಏಕೈಕ ಹಾಸ್ಪೈಸ್ ಆದ ಎಂಎಚ್ಆರ್ಸಿ ಹದಿನೈದು ಹಾಸಿಗೆಗಳಿಂದ ನಲವತ್ತಕ್ಕೆ ಬೆಳೆದಿದೆ. 694 ರೋಗಿಗಳಿಗೆ ಆರೈಕೆ ಮತ್ತು ಸಾವಿರದ ಮುನ್ನೂರಕ್ಕೂ ಹೆಚ್ಚು ಆರೈಕೆದಾರರಿಗೆ ಬೆಂಬಲ ಎಲ್ಲವೂ ಸಂಪೂರ್ಣ ಉಚಿತ



























