ಭಗವದ್ಗೀತೆಯ ಆರಂಭದ ಐದು ಅಧ್ಯಾಯಗಳಲ್ಲಿ ಬರುವ ಸಂದೇಶಗಳು
1.ಬದುಕಿನ ಎಲ್ಲಾ ಸಮಸ್ಯೆಗಳಿಗೆ ನಮ್ಮ ಆಲೋಚನೆಗಳೇ ಕಾರಣ . ಇತರರನ್ನು ಮೋಸ ಮಾಡುವವನು
ತಾನೇ ಮೋಸ ಹೋಗುತ್ತಾನೆ.
2.ಸರಿಯಾದ ಜ್ಞಾನವೇ ಬದುಕಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ .
3.ನಿಸ್ವಾರ್ಥದಿಂದ ಮಾಡುವ ಯಾವ ಕೆಲಸವೂ ನಿನ್ನನ್ನು ನೋಯಿಸಲು ಸಾಧ್ಯವಿಲ್ಲ .
4.ನಿನ್ನ ಬದುಕಿನಲ್ಲಿ ನಡೆಯುವುದೆಲ್ಲವೂ ನಿನ್ನ ಕರ್ಮದ ಫಲವೇ ಆಗಿದೆ .
5“ನಾನು “ ಅಹಂ ಬ್ರಹ್ಮಾಸ್ಮಿ”ನಾನೇ ಇಡೀ ಊರಿಗೆ ದಂಡ ನಾಯಕ “ ಎನ್ನುವ ಅಹಂಕಾರವನ್ನು
ಬಿಟ್ಟಾಗ ಮಾತ್ರವೇ ಪ್ರಪಂಚ ನಿನಗೆ ಸಂತೋಷವನ್ನು ಕೊಡುತ್ತದೆ .
ಸಂಗ್ರಹ :






































