ಬ್ಯಾಂಕ್ ವಾರ್ಷಿಕ ಮಹಾಸಭೆಯಲ್ಲಿ ಸಮಾಜ ಸೇವಕನಿಗೆ ಸನ್ಮಾನ
ಕಾರ್ಕಳ : ಅಭ್ಯುದಯ ಕ್ರೆಡಿಟ್ ಕೊ.-ಓಪರೇಟಿವ್ ಸೊಸೈಟಿ ಲಿಮಿಟೆಡ್, ಕಾಕ೯ಳ. ಇದರ 2024-25 ವಾಷಿ೯ಕ ಮಹಾ ಸಭೆಯು ಅಧ್ಯಕ್ಷ ಐವನ್ ಪಿಂಟೊ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ವೇಣುಗೋಪಾಲ ದೇವಸ್ಥಾನದ ಸಭಾಂಗಣದಲ್ಲಿ ಜರುಗಿದ್ಧ ವಾರ್ಷಿಕ ಸಭೆಯಲ್ಲಿ ಸಮಾಜ ಸೇವಕ ಹೆನ್ರಿ ಸಾಂತ್ ಮಯೋರ್ ಇವರಿಗೆ ಶಾಲು,ಫಲಪುಷ್ಪ,ಹೂ ಹಾರ,ಧನ ಹಾಗೂ ನೆನಪಿನ ಕಾಣಿಕೆ ನೀಡಿ ನೆರೆದಿದ್ದ ಗಣ್ಯರ ಸಮೂಹದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸೊಸೈಟಿ ನಿದೇ೯ಶಕರುಗಳಾದ ಸುರೇಂದ್ರ, ಟಿ.ಕೆ ರಘುವೀರ್, ರಮನಾಥ್ ನಾಯಕ್, ಉಮೇಶ್ ರಾವ್, ಶ್ರೀನಿವಾಸ್ ಪ್ರಭು, ಸುಧಾಕರ ಶೆಟ್ಟಿ, ರಮೇಶ್ ಎಂ .ಸಾಲಿಯನ್, ಲಕ್ಷ್ಮೀ ವಿ. ಪೈ , ದಿನೇಶ್ ಉಪಸ್ಥೊತರಿದ್ದರು.
ಪ್ರಬಂಧಕಿ ದಿವ್ಯಾ ಪೈ ಸ್ವಾಗತಿಸಿದರು, ಶಿಕ್ಷಕ ಗಣೇಶ್ ಜಾಲ್ಸೂರ್ ನಿರೂಪಿ ದರು. ರೂಪಕ್ ಮಿಯ್ಯಾರ್ ಧನ್ಯವಾದಗಳನ್ನು ಸಲ್ಲಿಸಿದರು.





















