[t4b-ticker]

ಬೋಳಕೋಡಿ ಅಂಗನವಾಡಿಯಲ್ಲಿ ಪಲ್ಸ್ ಪೋಲಿಯೋ

Picture of RB NEWS

RB NEWS

Bureau Report

ಉಡುಪಿ : ಕಾರ್ಕಳ ಬೋಳ ಬಿ ಉಪಕೇಂದ್ರದಡಿಯಲ್ಲಿ ಬರುವ ಬೋಳಕೋಡಿ ಅಂಗನವಾಡಿಯಲ್ಲಿ ಪಲ್ಸ್ ಪೋಲಿಯೋ ದಿನಾಚರಣೆಯ ಹಿನ್ನೆಲೆಯಲ್ಲಿ 5 ವರ್ಷ ಒಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹಾಕುವ ಮೂಲಕ ವಿಕಲಚೇತನರನ್ನು ತಡೆಯುವ ಸುಂದರ ಸಮಾಜವನ್ನು ಕಟ್ಟುವುದಕ್ಕೆ ಆರೋಗ್ಯ ಇಲಾಖೆ ಮುಂದಾಗಿದ್ದು ಬೋಳ ಗ್ರಾಮದಲ್ಲಿ ಪೋಲಿಯೋ ಲಸಿಕೆ ಹಾಕಿಸಲಾಯಿತು .ಉಮೇಶ ಎಸ್ ಎಚ್ ಸಮುದಾಯ ಆರೋಗ್ಯ ಅಧಿಕಾರಿ , ನಾಗವೇಣಿ ಹಾಗೂ ಪ್ರಭಾವತಿ ಅಂಗನವಾಡಿ ಕಾರ್ಯಕರ್ತೆಯರು , ಜಯಂತಿ ಆಶಕರ್ಯಕರ್ತೆ ಹಾಗೂ ಬೋಳ ಗ್ರಾಮದ ಫಲಾನುಭವಿಗಳಿಗೆ ಹಾಜರಿದ್ದರು

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top