ಬಾರ್ ಎದುರು ರಕ್ತಸಾವ್ರದೊಂದಿಗೆ ಬಿದ್ದುಕೊಂಡ ಮಧ್ಯವಯಸ್ಕ

ಕಾರ್ಕಳ : ಹಿರಿಯಡ್ಕ ಬಾರ್ ಎದುರು ವ್ಯಕ್ತಿಯೊಬ್ಬರ ತಲೆಗೆ ತೀವ್ರ ತರದಲ್ಲಿ ಪೆಟ್ಟು ತಗುಲಿದ್ದು, ರಕ್ತಸ್ರಾವಕ್ಕೆ ಒಳಗಾಗಿದ್ದು ಅವರನ್ನು 108 ಅಂಬುಲೆನ್ಸ್ ಸಿಬ್ಬಂದಿಗಳು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಿರಿಯಡ್ಕದ ದಿಯಾ ಬಾರಾ ಎದುರಿಗೆ ಕೋಮಾ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ವ್ಯಕ್ತಿಯನ್ನು ದಿವಾಕರ್ ನಾಯಕ್ ( 55 ) ಎಂದು ತಿಳಿದುಬಂದಿದೆ.
ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲವಾಗಿದ್ದು, ಮಾಹಿತಿ ಅನ್ವಯ ಸೋಮವಾರ ರಾತ್ರಿ 108 ಅಂಬುಲೆನ್ಸ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿದ್ದರು. ಅಜೆಕಾರು 108 ಅಂಬುಲೆನ್ಸ್ ನ ಪೈಲೆಟ್ ನಾಗರಾಜ್ ಅಂಗಡಿ ಕಾರ್ಯಚರಣೆಯಲ್ಲಿ ಪಾಲ್ಗೊಂಡರು.