ಬನ್ನಂಜೆ ಸಿಗ್ನಚರ್ ಕಮರ್ಷಿಯಲ್ ಆ್ಯಂಡ್ ರೆಸಿಡೆನ್ಸಿಯಲ್ ಬಿಲ್ಡಿಂಗ್ ಜ.26: ಮೋಕ್ ಅಪ್ ಫ್ಯಾಟ್ ಉದ್ಘಾಟನೆ

Picture of RB NEWS

RB NEWS

Bureau Report

ಉಡುಪಿ : ಬನ್ನಂಜೆಯ ನಾರಾಯಣ ಗುರು ಮಂದಿರದ ಸಮೀಪದಲ್ಲಿ ಅಸೋಸಿಯೇಟ್ ಬಿಲ್ಡರ್ಸ್ ಆ್ಯಂಡ್ ಕನ್‌ಸ್ಟ್ರಕ್ಷನ್ (ಎಬಿಸಿ) ಹೆಸರಿನಲ್ಲಿ ನಿರ್ಮಾಣಗೊಳ್ಳುತ್ತಿರುವ ಸಿಗ್ನಚರ್ ಕಮರ್ಷಿಯಲ್ ಆ್ಯಂಡ್ ರೆಸಿಡೆನ್ಸಿಯಲ್ ಬಿಲ್ಡಿಂಗ್‌ನಲ್ಲಿ ಜ.26ರ ಬೆಳಗ್ಗೆ 10ಕ್ಕೆ ಮೋಕ್‌ ಅಪ್ ಫ್ಲ್ಯಾಟ್ ಉದ್ಘಾಟನ ಸಮಾರಂಭ ನಡೆಯಲಿದೆ.

ಸಂಪೂರ್ಣ ಗೋಡೆಗೆ ಕೆಂಪು ಕಲ್ಲು ಬಳಸಲಾಗುವುದು . ಫೈಲ್ ಫೌಂಡೇಶನ್ ಮತ್ತು ಭೂಕಂಪ ನಿರೋಧಕ ತಂತ್ರಜ್ಞಾನದೊಂದಿಗೆ ನಿರ್ಮಾಣವಾಗಿದೆ. ಪ್ರವೇಶದ್ವಾರ ಹಾಗೂ ಇತರ ದ್ವಾರಗಳಿಗೆ ಸಾಗುವಾನಿ ಮರ ಬಳಸಲಾಗುವುದು. ಅತ್ಯುತ್ತಮ ಗುಣಮಟ್ಟದ ವಿಟ್ರಿಫೈಡ್ ಟೈಲ್ಸ್, ಬಾಲ್ಕನಿಗೆ ಆ್ಯಂಟಿಸ್ಕಿಡ್ ಟೈಲ್ಸ್ ಜತೆಗೆ ಗ್ಲಾಸ್/ಸ್ಟೀಲ್ ರೇಲಿಂಗ್ಸ್ ಬಾತ್ ರೂಮ್‌ಗಳಿಗೆ ವಿಶ್ವದರ್ಜೆಯ ಪ್ರೋಹೆ ಹಾಗೂ ಅಮೆರಿಕನ್ ಸ್ಟ್ಯಾಂಡರ್ಡ್ ಮತ್ತು ಟಾಯ್ಲೆಟ್‌ಗೆ ವಾಟರ್‌ಪ್ರೋಫ್ಟ್ ಸನ್‌ಕೇನ್ ಸ್ಲಾಬ್, ಪ್ರತಿ ಟವರ್‌ನಲ್ಲೂ ಆಕರ್ಷಕ ಎಂಟ್ರನ್ಸ್ ಲಾಬಿ ಹಾಗೂ ಲಿಫ್ಟ್ ಇರಲಿದೆ. ಯುಪಿವಿಸಿವಿಂಡೋಸ್ ಜತೆಗೆ ಗಟ್ಟಿಬಾಳಿಕೆಯ ಗ್ಲಾಸ್, ಫಿನೋಲೆಕ್ಸ್/ ಹೆವೆಲ್ಸ್/ ಆರ್‌ಆರ್ ಕೇಬಲ್ ಬಳಸಿ ಎಲೆಕ್ನಿಸಿಟಿ, ಸ್ವಿಚ್ ವ್ಯವಸ್ಥೆ ಕಲ್ಪಿಸಲಾಗಿದೆ. ರೂಫ್‌ಟಾಪ್‌ನಲ್ಲಿ ಜಾಗಿಂಗ್ ಟ್ರ್ಯಾಕ್, ಜಿಮ್ ಮತ್ತು ಯೋಗಕ್ಕೆ ಕ್ಲಬ್‌ ಹೌಸ್ ನಿರ್ಮಿಸಲಾಗುವುದು. ತಳಮಹಡಿಯಲ್ಲಿ ಎಲೆಕ್ಟಿಕಲ್ ವಾಹನ ಚಾರ್ಜಿಂಗ್ ಪಾಯಿಂಟ್ ಕೂಡ ಇರಲಿದೆ. ಈ ಸಂದರ್ಭದಲ್ಲಿ ವಸತಿ ಸಮುಚ್ಚಯದ ಬಗ್ಗೆ ವಿವಿಧ ರಾಷ್ಟ್ರೀಕೃತ ಬ್ಯಾಂಕ್ ಗಳಿಂದ ಲೋನ್‌ಗಳ ಮಾಹಿತಿಗಾಗಿ ಸ್ಟಾಲ್‌ಗಳು ಲಭ್ಯವಿರುತ್ತದೆ. ಬುಕ್ಕಿಂಗ್ ಹಾಗೂ ಮಾಹಿತಿಗಾಗಿ ವೆಬ್ ಸೈಟ್ www.associatebuilders. in ಸಂಪರ್ಕಿಸಬಹುದು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top