ಬಜಗೋಳಿಯ ಧರ್ಮಶಾಲೆ ತೀರ್ಥಕ್ಷೇತ್ರದಲ್ಲಿ ವಾರ್ಷಿಕೋತ್ಸವ

Picture of RB NEWS

RB NEWS

Bureau Report

ಬಜಗೋಳಿ: ಉಡುಪಿ ಜಿಲ್ಲಾ ಕಾರ್ಕಳ ತಾಲೂಕು ಬಜಗೋಳಿಯ ಧರ್ಮಶಾಲಾ ತೀರ್ಥಕ್ಷೇತ್ರದಲ್ಲಿ ಭಗವಾನ್ ೧೦೦೮ಶ್ರೀಶ್ರೀ ಶ್ರೀ ಬಾಹಬಲಿ ಸ್ವಾಮಿ ಭಗವಾನ್ ಶ್ರೀ ಶ್ರೀ ಶ್ರೀಮುನಿಸುವೃತ ಸ್ವಾಮಿ ವಾರ್ಷಿಕೋತ್ಸವ ಸಂದರ್ಭದಲ್ಲಿ ಅಲ್ಲಿಗೆ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಮತ್ತು ರಾಜ್ಯ ಸಹಕಾರಿ ಮಾರುಕಟ್ಟೆ ಮಂಡಳಿಯ ಅಧ್ಯಕ್ಷ ಡಾ।ಎಂ. ಎನ್. ರಾಜೇಂದ್ರ ಕುಮಾರ್, ಅಭೀಷ್ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಮಾಲಕ ಪುಷ್ಪರಾಜ್ ಜೈನ್, ಕೆ. ಪಿ. ಜಗದೀಶ್ ಅಧಿಕಾರಿ ಮತ್ತಿತರರು ಆಗಮಿಸಿ ಶ್ರೀ ಕ್ಷೇತ್ರ ಸಾನಿಧ್ಯದಲ್ಲಿ ಉಪಸ್ಥಿತರಿದ್ದ ಜಗದ್ಗುರು ಭಾರತ ಭೂಷಣ ಶ್ರೀಮದಭಿನವ ಡಾ।ಚಾರುಕೀರ್ತಿ ಪಂಡಿತಾಚಾರ್ಯ ಭಟ್ಟಾರಕ ಮಹಾಸ್ವಾಮಿಗಳು,ಜೈನ ಮಠ ಮೂಡುಬಿದಿರೆ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದು
ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ರಾತ್ರಿಯ ಕಾರ್ಯಕ್ರಮದಲ್ಲಿ ಬಾಹುಬಲಿ ಸ್ವಾಮಿಯ ಏಕಶಿಲಾ ಮೂರ್ತಿಗೆ ಸ್ವಾಮಿಗಳ ಮಾರ್ಗದರ್ಶನದೊಂದಿಗೆ ಮಸ್ತಕಾಭಿಷೇಕ ನೆರವೇರಿತು.


-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top