ಉಡುಪಿ: ಕಾರ್ಕಳ ತಾಲೂಕಿನ 108 ಅಂಬುಲೆನ್ಸ್ ನ ಸಿಬ್ಬಂದಿ ವರ್ಗದವರು ಕಾರ್ಕಳದ ಕ್ರೈಸ್ ಕಿಂಗ್ ಹೈಸ್ಕೂಲಿನ ಸ್ಕೌಟ್ ಅಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯ ಅರಿವು ಮೂಡಿಸಿದರು.
ಜಿಲ್ಲಾ ಉಸ್ತುವಾರಿ 108 ಅಧಿಕಾರಿಗಳು ಗುರುರಾಜ್ ನಾಯಕ್, ಈಎಂಇ ಮಹಾಬಲ ಹಾಗೂ
ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇ ಎಮ್ ಟಿ ರಾಜಶೇಖರ್ ಪೈಲೆಟ್ ಈರಣ್ಣ ಮತ್ತು ಕೊಟ್ರೇಶ್ ಜಿ ಭಾಗವಹಿಸಿದ್ದರು.







































