ಪೊನ್ನೆಚಾರಿ ಶಾರದಾ ಮಹೋತ್ಸವ ವಿವಿಧ ಸ್ಪರ್ಧೆ ವಿಜೇತರು
ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಸ್ಥಳೀಯ ಪೊನ್ನೆಚಾರಿ ಸಾರ್ವಜನಿಕ ಶಾರದಾ ಮಹೋತ್ಸವ ಸಂದರ್ಭದಲ್ಲಿ ಅಕ್ಟೋಬರ್ 9 ರಂದು ನಡೆದ ವಿವಿಧ ಸ್ಪರ್ಧೆಗಳ ವಿಜೇತರು.
ಭಕ್ತಿ ಗೀತೆ –
ಕಿರಿಯ-
ಪ್ರಥಮ -ತ್ರಿಶಾ, ಸ.ಹಿ.ಪ್ರಾ.ಶಾ., ಕಲ್ಲಬೆಟ್ಟು
ದ್ವಿತೀಯ -ಆನ್ವಿ ಕೆ.ಎಸ್. ಮರಿಯಂ ನಿಕೇತನ, ಬೆಳುವಾಯಿ
ತೃತೀಯ -ಸುಶಾಂತ್, ಸ.ಹಿ.ಪ್ರಾ.ಶಾ., ಕಲ್ಲಬೆಟ್ಟು
ಹಿರಿಯ –
ಪ್ರಥಮ – ಸಿಂಧೂರಿ -ಡಿ.ಜೆ.ಆಂ.ಮಾ.
ದ್ವಿತೀಯ – ಸರ್ವಾಣಿ -ರೋಟರಿ ಆಂ.ಮಾ.
ತೃತೀಯ -ಗಾನವಿ- ರೋಟರಿ ಆಂ.ಮಾ.
ಪ್ರೌಢ-
ಪ್ರಥಮ – ಪವನ್-ಸಂತ ಥೋಮಸ್, ಅಲಂಗಾರು
ದ್ವಿತೀಯ – ನಿಹಾಲ್ -ರೋಟರಿ ಆಂ.ಮಾ.
ತೃತೀಯ – ಹಮನ್ವಿ ಎಸ್-ರೋಟರಿ ಆಂ.ಮಾ.
ಸಾರ್ವಜನಿಕ –
ಪ್ರಥಮ – ವಿನಯ ಅರವಿಂದ ಪ್ರಭು
ದ್ವಿತೀಯ – ಶ್ವೇತಾ ಪ್ರವೀಣ್
ತೃತೀಯ -ಮಲ್ಲಿಕಾ
ಚಿತ್ರಕಲೆ
ಕಿರಿಯ-
ಪ್ರಥಮ-ಸಾನ್ವಿ, ಸ.ಹಿ.ಪ್ರಾ.ಶಾ., ಬೆಳುವಾಯಿ ಮೈನ್
ದ್ವಿತೀಯ- ರಿಧಿ ಪಿ.ಬಂಗೇರ, ರೋಟರಿ ಆಂ.ಮಾ.
ತೃತೀಯ -ರಿಯಾ, ರೋಟರಿ ಆಂ.ಮಾ.
ಹಿರಿಯ
ಪ್ರಥಮ-ಸತ್ಯಂ, ರೋಟರಿ ಆಂ.ಮಾ.
ದ್ವಿತೀಯ-ಸಮರ್ಥ್ ಎಸ್.ಆಚಾರ್ಯ, ಪ್ರೇರಣ ಹಿ.ಪ್ರಾ.ಶಾ. ಕಡಲ ಕೆರೆ
ತೃತೀಯ- ಸಮೇದ್ ಎಸ್.ಜೈನ್, ಸಂತ ಥೋಮಸ್, ಅಲಂಗಾರು
ಪ್ರೌಢ
ಪ್ರಥಮ- ರಿಷಬ್ ಎಚ್.ಎಂ., ಜೈನ್ ಪ್ರೌ.ಶಾ.
ದ್ವಿತೀಯ- ಸಾತ್ವಿಕ್ ಗಣೇಶ್, ಸಿ.ಪ್ರೌ.ಶಾ.ವೇಣೂರು
ತೃತೀಯ -ಇಶಾ ಪ್ರದೀಪ್ ದೇವಾಡಿಗ, ರೋಟರಿ ಆಂ.ಮಾ.
ಗುಂಪು ನೃತ್ಯ -ಕಿರಿಯ
ಪ್ರಥಮ -ಮನ್ವಿತಾ-ಬಳಗ,ಸ.ಹಿ.ಪ್ರ.ಶಾ.ಮಾಸ್ತಿಕಟ್ಟೆ
ದ್ವಿತೀಯ-ಸುಶಾಂತ್-ಬಳಗ,ಸ.ಹಿ.ಪ್ರಾ.ಶಾ.,ಉರ್ಪೆಲ್ ಪಾದೆ
ತೃತೀಯ -ಮಾಹಿ-ಬಳಗ,ಡಿ.ಜೆ.ಹಿ.ಪ್ರಾ.ಶಾ.
ಹಿರಿಯ
ಪ್ರಥಮ -ರುತ್ವಿ,ಬಳಗ,ಸ.ಹಿ.ಪ್ರಾ.ಶಾ., ಮಾಸ್ತಿಕಟ್ಟೆ
ದ್ವಿತೀಯ -ಪ್ರೇರಣಾ, ಹಿ.ಪ್ರಾ.ಶಾ.,ಕಡಲಕೆರೆ
ತೃತೀಯ -ರಿಶಿಕಾ,ಬಳಗ,ಡಿ.ಜೆ.ಶಾ.
ಪ್ರೌಢ
ಪ್ರಥಮ -ಸ್ಪಂದನಾ,ಬಳಗ,ಸ.ಪ್ರೌ.ಶಾ.,ಪ್ರಾಂತ್ಯ.

ಪೊನ್ನೆಚಾರಿ ಸಾರ್ವಜನಿಕ ಶಾರದೆ, ಪ್ರತಿಷ್ಠಾಪನೆಯ ತರುವಾಯ.


































