ಮೂಡುಬಿದಿರೆ: ಫೋಟೊಗ್ರಾಫಿಕ್ ಸೊಸೈಟಿ ಆಫ್ ಅಮೇರಿಕಾ, ಮೆಟ್ರೋಪಾಲಿಟನ್ ಚಾಪ್ಟರ್ ನ್ಯೂಯಾರ್ಕ್ ನಡೆಸಿದ ಸ್ಪರ್ಧೆಯಲ್ಲಿ ಮೂಡುಬಿದಿರೆ ನೆಲ್ಲಿಕಾರಿನ ಜಿನೇಶ್ ಪ್ರಸಾದ್ “ಪೊರ್ಲು” ಇವರು ಕ್ಲಿಕಿಸಿದ ಫೋಟೋ “ಪುಷ್ಪಾಭಿಷೇಕ ವೇಣೂರು” ಫೋಟೋ ಜರ್ನಲಿಸಂ ವಿಭಾಗದಲ್ಲಿ ಕಂಚು ಮತ್ತು ಚಿನ್ನದ ಪದಕವನ್ನು ಗೆದ್ದಿದೆ.
Bureau Report