ಪುತ್ತೆ ದೇವಾಲಯ : ರಾಜಗೋಪುರ ಮುಖ್ಯದ್ವಾರ ಪ್ರತಿಷ್ಠಾಪನೆ
ಮೂಡುಬಿದಿರೆ: ಪುತ್ತೆ ದೇವಾಲಯದ ರಾಜಗೋಪುರದ ಮುಖದ್ವಾರವನ್ನು ಶುಭ ಮುಹೂರ್ತದಲ್ಲಿ ಪ್ರತಿಷ್ಠಾಪಿಸಲಾಯಿತು.

ಇದೇ ಸಂದರ್ಭದಲ್ಲಿ ಅನುವಂಶಿಕ ಮೊಕ್ತೇಸರ ಚೌಟರ ಅರಮನೆಯ ಕುಲದೀಪ್ ಎಂ ಸಪತ್ನೀಕರಾಗಿ ಆಗಮಿಸಿ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು.
ಅರ್ಚಕ ವರ್ಗ ಮತ್ತು ಸಾರ್ವಜನಿಕರು ಈ ಸಂದರ್ಭದಲ್ಲಿ ಹಾಜರಿದ್ದರು.




































