ಪುತ್ತಿಗೆ ವರ್ಷಾವಧಿ ಮಹೋತ್ಸವ
ಮೂಡುಬಿದಿರೆ : ಪುತ್ತಿಗೆ ಗ್ರಾಮದ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಂಭ್ರಮದ ತರುವಾಯದ ಮೊದಲ ವರ್ಷಾವಧಿ ಜಾತ್ರಾ ಮಹೋತ್ಸವ ಪ್ರಾರಂಭವಾಗಿದೆ.



ಎ.13ರಿಂದ 27ರ ತನಕ ವಾರ್ಷಿಕ ಮಹೋತ್ಸವ ಜರುಗಲಿದೆ.
ಆ ಪ್ರಯುಕ್ತ ಇಂದು ಊರವರ ಸಮಕ್ಷಮ ಸುಮುಹೂರ್ತದಲ್ಲಿ ಕೊಡಿ ಏರಿಸಲ್ಪಟ್ಟಿತು.
ಆ ಸಂಭ್ರಮದ ವಾತಾವರಣದ ಅತ್ಯಪೂರ್ವ ಕ್ಷಣಗಳು














