ಪುತ್ತಿಗೆ: ನೇತಾಜಿ ಬ್ರಿಗೇಡ್ ನಿಂದ ಶ್ರಮದಾನ
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಪುತ್ತಿಗೆ ಸೋಮನಾಥೇಶ್ವರ ದೇವಾಲಯದಲ್ಲಿ ಮೂಡುಬಿದಿರೆಯ ನೇತಾಜಿ ಬ್ರಿಗೇಡ್ ತಂಡದಿಂದ ಶ್ರಮದಾನ ನಡೆಯಿತು.
ಬ್ರಿಗೇಡ್ ನ 143ನೇ ವಾರದ ಸಮಾಧಾನದಲ್ಲಿ ಪ್ರಮುಖರಾದ ಪ್ರಶಾಂತ್ ಭಂಡಾರಿ, ಸ್ಥಾಪಕರು ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ಉತ್ತಮ ರೀತಿಯಲ್ಲಿ ಸಮಾಧಾನದಲ್ಲಿ ಸಹಕರಿಸಿದರು. ದೇವಾಲಯದ ಅರ್ಚಕರು ಹಾಗೂ ಸಿಬ್ಬಂದಿಗಳು ಬ್ರಿಗೇಡ್ ನವರ ಕಾರ್ಯಕ್ರಮವನ್ನು ಮುಕ್ತ ಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.




































