ಪಾಕ ತಜ್ಞ ಅಚ್ಯುತ ಭಟ್ ಬನ್ನಂಜೆ ನಿಧನ

Picture of RB NEWS

RB NEWS

Bureau Report

ಉಡುಪಿ: ಪ್ರಸಿದ್ಧ ಪಾಕ ತಜ್ಞ ಅಚ್ಯುತ ಭಟ್ ಬನ್ನಂಜೆ (59ವ.) ಜೂನ್ 02 ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಇವರು ಪತ್ನಿ , ಮಗ ಮತ್ತು ಅಪಾರ ಬಂದು ಬಳಗ, ಶಿಷ್ಯ ರನ್ನು ಹೊಂದಿದ್ದಾರೆ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top