ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವ ಕ್ಷೇತ್ರದ ವರ್ಷಾವಧಿ ಜಾತ್ರೆ ಕಾರ್ಯಕ್ರಮ ಪ್ರಾರಂಭ
ಇಂದು
ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವ ಕ್ಷೇತ್ರದ ವರ್ಷಾವಧಿ ಜಾತ್ರೆ ಕಾರ್ಯಕ್ರಮ ಪ್ರಾರಂಭ.
ಮಧ್ಯಾಹ್ನ ಪೆರಿಂಜೆ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ಪೂಜೆ,ಪಂಚಾಮೃತಭಿಷೇಕ. ಶ್ರೀ ಅಮ್ಮನವರಿಗೆ ವರಹ ಪೂಜೆ.
ರಾತ್ರಿ ಗಂಟೆ 9-30ಕ್ಕೆ ಪಡ್ಯೋಡಿ ಗುತ್ತಿನಲ್ಲಿ ಉಪಾಹಾರ ಕಾರ್ಯಕ್ರಮ. 10ಗಂಟೆಗೆಪಡ್ಯೋಡಿ ಗುತ್ತುಮನೆಯಿಂದ ಕೊಡಮಣಿತ್ತಾಯ ದೈವದ ಭಂಡಾರ ಇಳಿಸುವುದು. ಪಡ್ಯಾರಬೆಟ್ಟಕ್ಕೆ ಆಗಮನ ಮತ್ತು ಧ್ವಜಾರೋಹಣ.ಬಲಿ, ಚೆಂಡು ಹಾಕುವುದು.
15-03-2026 ಭಾನುವಾರ
ಭೂತ ಬಲಿ ಉತ್ಸವ


























