ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವ ಕ್ಷೇತ್ರದ ವರ್ಷಾವಧಿ ಜಾತ್ರೆ ಕಾರ್ಯಕ್ರಮ ಪ್ರಾರಂಭ

Picture of RB NEWS

RB NEWS

Bureau Report

ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವ ಕ್ಷೇತ್ರದ ವರ್ಷಾವಧಿ ಜಾತ್ರೆ ಕಾರ್ಯಕ್ರಮ ಪ್ರಾರಂಭ


ಇಂದು

ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವ ಕ್ಷೇತ್ರದ ವರ್ಷಾವಧಿ ಜಾತ್ರೆ ಕಾರ್ಯಕ್ರಮ ಪ್ರಾರಂಭ.
ಮಧ್ಯಾಹ್ನ ಪೆರಿಂಜೆ ಪುಷ್ಪದಂತ ಸ್ವಾಮಿ ಬಸದಿಯಲ್ಲಿ ಪೂಜೆ,ಪಂಚಾಮೃತಭಿಷೇಕ. ಶ್ರೀ ಅಮ್ಮನವರಿಗೆ ವರಹ ಪೂಜೆ.
ರಾತ್ರಿ ಗಂಟೆ 9-30ಕ್ಕೆ ಪಡ್ಯೋಡಿ ಗುತ್ತಿನಲ್ಲಿ ಉಪಾಹಾರ ಕಾರ್ಯಕ್ರಮ. 10ಗಂಟೆಗೆಪಡ್ಯೋಡಿ ಗುತ್ತುಮನೆಯಿಂದ ಕೊಡಮಣಿತ್ತಾಯ ದೈವದ ಭಂಡಾರ ಇಳಿಸುವುದು. ಪಡ್ಯಾರಬೆಟ್ಟಕ್ಕೆ ಆಗಮನ ಮತ್ತು ಧ್ವಜಾರೋಹಣ.ಬಲಿ, ಚೆಂಡು ಹಾಕುವುದು.
15-03-2026 ಭಾನುವಾರ


  ಭೂತ ಬಲಿ  ಉತ್ಸವ

16-03-2026ಸೋಮವಾರ
ಅಂಬೋಡಿ,ಬಲಿ,ಉತ್ಸವ ಹೂವಿನ ಪೂಜೆ


17-03-2026ಮಂಗಳವಾರ
ವರ್ಷಾವಧಿ ಜಾತ್ರೋತ್ಸವ
ಮಧ್ಯಾಹ್ನ ಗಂಟೆ 12 ರಿಂದ ರಥದಲ್ಲಿ ಪೂಜೆ,ರಥೋತ್ಸವ,ಹೂವಿನ ಪೂಜೆ.
ಮಧ್ಯಾಹ್ನ1:30 ರಿಂದ 7:30ರ ತನಕ ಮಹಾಅನ್ನಸಂತರ್ಪಣೆ.
ರಾತ್ರಿ ದೈವದ ಕೋಲ


18-03-2026 ಬುಧವಾರ
ಧ್ವಜಾವರೋಹಣ,ಸಂಪ್ರೋಕ್ಷಣೆ, ದೈವದ ಭಂಡಾರವನ್ನು ಪಡ್ಯೋಡಿ ಗುತ್ತು ಮನೆಗೆ ಮರಳಿಸುವುದು.


19-03-2026 ಗುರುವಾರ
ರಾತ್ರಿ ಗಂಟೆ7:30ರಿಂದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಲಾಪಗಳು.ಹೂವಿನ ಪೂಜೆ.ಕೊಡಮಣಿತ್ತಾಯ ದೇವದ ಕುರುತಂಬಿಲ ನೇಮ. ತುಲಾಭಾರ ಸೇವೆ.೯

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top