ಪಡು ಮಾರ್ನಾಡು ಜಮಾಬಂದಿಯಲ್ಲಿ ಅಧ್ಯಕ್ಚರು, ಉಪಾಧ್ಯಕ್ಷರು ಗೈರು

Picture of RB NEWS

RB NEWS

Bureau Report

ಮೂಡುಬಿದಿರೆ: ಪಡುಮಾರ್ನಾಡು ಗ್ರಾಮದ ಜಮಾ ಬಂದಿ ಹಾಗೂ ಗ್ರಾಮ ಸಭೆ ಸಪ್ಟಂಬರ್ 6 ರಂದು ನಡೆಯಿತು.

ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಗೈರುಹಾಜರಿಯಲ್ಲಿ ಹಿರಿಯ ಸದಸ್ಯ ಹಾಗೂ ಮಾಜಿ ಉಪಾಧ್ಯಕ್ಷ ಸತೀಶ್ ಕರ್ಕೇರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಾಯೀಶ್ ಚೌಟ ಸ್ವಾಗತಿಸಿ ಪಂಚಾಯತ್ ನ ಖರ್ಚುವೆಚ್ಚದ ಮಾಹಿತಿಯನ್ನು ನೀಡಿದರು.

ನಡೆದ ಕಾಮಗಾರಿಗಳ ವಿವರವನ್ನು ಮಂಡಿಸಿದರು. ಸಿ ಡಿ ಪಿ ನೋಡಲ ಅಧಿಕಾರಿ ಅವರ ಪರವಾಗಿ ಆಗಮಿಸಿದ್ದ ಕಾತ್ಯಾಯಿನಿ ವೇದಿಕೆಯಲ್ಲಿ ಹಾಜರಿದ್ದರು.

ಅಧ್ಯಕ್ಷರು ತಮ್ಮ ಭಾಷಣದಲ್ಲಿ ಗ್ರಾಮದ ಮಂದಿಗಿರುವ ಪರಮಾಧಿಕಾರವನ್ನು ಹೆಚ್ಚು ಜನ ಸೇರುವ ಮೂಲಕವಾಗಿ ಸ್ಪಂದಿಸಬೇಕೆಂದು ಕೇಳಿಕೊಂಡರು.

ಸಿಬ್ಬಂದಿ ಕಿಶೋರ್ ಕಾರ್ಯಕ್ರಮ ನಿರ್ವಹಿಸಿ ರಾಜು ವಂದಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top