ಕಾರ್ಕಳ: ಕಾರ್ಕಳದ ನ್ಯಾಯವಾದಿ . ಹೆಚ್. ಆರ್. ಬಲ್ಲಾಳ್ (ಹೆಬ್ರಿ ರವೀಂದ್ರನಾಥ ಬಲ್ಲಾಳ್) ಅವರು ಆಗಸ್ಟ್ 25ರಂದು ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಯಲ್ಲಿ ರಾತ್ರಿ ನಿಧನರಾಗಿರುತ್ತಾರೆ.
ಅವರು ದೀರ್ಘಕಾಲದ ಅಸೌಖ್ಯದಿಂದ ಬಳಲುತ್ತಿದ್ದರು. ಅವರ ಅಂತಿಮ ಸಂಸ್ಕಾರ ಸಂಜೆ 4.30ಗಂಟೆಗೆ ಅವರ ಸ್ವಗ್ರಹ ಇಬ್ಬನಿ, ಹೆಬ್ರಿ ಇಲ್ಲಿ ನಡೆಯಲಿರುತ್ತದೆ.





































