ನೆಲ್ಲಿಕಾರು : ಕಾರು-ಬೈಕ್ ಡಿಕ್ಕಿ





ಕಾರ್ಕಳ : ಬಜಗೋಳಿ- ಹೊಸ್ಮಾರು ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ನೆಲ್ಲಿಕಾರು ಪೆರ್ನೋಡಿ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರು-ಬೈಕ್ ನಡುವೆ ಅಪಘಾತ ಸಂಭವಿಸಿದೆ.
ಸೋಮವಾರ ಸಂಜೆ 5.30ರ ವೇಳೆಗೆ ನಡೆದ ಈ ಘಟನೆಯಲ್ಲಿ ವಾಹನಗಳೆರಡು ಜಖಂ ಗೊಂಡಿದೆ.
ಮೂಡುಬಿದಿರೆ ಠಾಣಾ ಸರಹದ್ದಿನಲ್ಲಿ ಈ ಘಟನೆ ಸಂಭವಿಸಿದೆ.




































