



ನೆರವಿನ ಹಸ್ತ ಚಾಚಿದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ
ಕಾರ್ಕಳ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗುಮ್ಮೆತ್ತು ಕಾರ್ಯಕ್ಷೇತ್ರದ ಶಿವಾನಿ ಸಂಘದ ಸದಸ್ಸೆ ಮಮತಾ ಇವರು ಅನಾರೋಗ್ಯಕ್ಕೆ ತುತ್ತಾಗಿದ್ದರು. ಇವರಿಗೆ ಯೋಜನೆಯಿಂದ ಮಂಜೂರಾದ ಸಹಾಯಧನ ರೂ 25, 000 ಮೊತ್ತದ ಮಂಜೂರಾತಿ ಪತ್ರವನ್ನು ಒಕ್ಕೂಟದ ಅಧ್ಯಕ್ಷೆ ಸವಿತಾ ಜೈನ್ ಮತ್ತು ವಲಯದ ಮೇಲ್ವಿಚಾರಕ ಮನೋಜ್ ಹೆಗ್ಡೆ , ನಿಕಟ ಪೂರ್ವ ಅಧ್ಯಕ್ಷ ವಿಠ್ಠಲ್ ಗೌಡ ಪದಾಧಿಕಾರಿಗಳಾದ ವಿಶ್ವನಾಥ್ ದಾಸ್ ಪವಿತ್ರ ಜೈನ್ ಗೀತಶಾಲಿನಿ, ಸಂಘದ ಸದಸ್ಯರ ಉಪಸ್ಥಿತಿಯಲ್ಲಿದ್ದರು.














