ನಿಧನ
ಮಂಗಳೂರು: ಕಾಸರಗೋಡು ಬೇಕಲ ಪಳ್ಳಿಕೆರೆ ಮೂಲದ ಬಿ. ಸದಾಶಿವ ರಾವ್ (64) ಎಂಬವರು ತಲಪ್ಪಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅಬಕಾರಿ ಇಲಾಖೆಯಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.
ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.
Bureau Report