[t4b-ticker]

ನಾ ಕಂಡ ಬದುಕು…

Picture of RB NEWS

RB NEWS

Bureau Report

ನಾ ಕಂಡ ಬದುಕು…
ಜೀವನದಲ್ಲಿ ಎಂತಹ ಅದ್ಭುತವೇ ಘಟಿಸಿದರೂ???
ದೊಡ್ಡ ದುರಂತವೇ ಘಟಿಸಿದರೂ ಅದು ತಾತ್ಕಾಲಿಕವೆ ಅಲ್ಲವೆ…???

ಜೀವನವೆನ್ನುವುದು ಹರಿವ ನೀರಿದ್ದಂತೆ
ಇಲ್ಲಿ ಯಾವುದೂ ಶಾಶ್ವತವೆಂಬುದಿಲ್ಲ…!!!

ನೋವೂ ,ನಲಿವು ,ಸುಖ ,ದುಃಖ ಎಲ್ಲವೂ*
*ಇಂದು ನಮ್ಮ ಜೋಳಿಗೆಯಲ್ಲಿದ್ದರೆ……

ನಾಳೆಗೆ ಮತ್ಯಾರದೋ ಜೋಳಿಗೆ ಸೇರಿರುತ್ತದೆ….!!!
ಬದುಕು ಬಂದಂತೆ ಬದುಕುವುದೇ ನಿಜವಾದ ಜೀವನ…!!!

ಜೋರಾಗಿ ಓಡುವುದನ್ನ ಅಭ್ಯಾಸ ಮಾಡದಿದ್ದರೆ ಹೊಟ್ಟೆ ತುಂಬಿಸಿಕೊಂಡಿದ್ದರೂ ಜಿಂಕೆ ಬದುಕೋದಿಲ್ಲ…
ಹುಲಿಗೆ ಆಹಾರವಾಗುತ್ತದೆ…!!!

ಜಿಂಕೆಗಿಂತಲೂ ಜೋರಾಗಿ ಓಡೋದನ್ನ ಕಲಿಯದಿದ್ದರೆ ಹುಲಿ ಹಸಿವಿನಿಂದ ಸತ್ತು ಹೋಗುತ್ತದೆ ಇದು ಬದುಕಿನ ನಿಯಮ
ನಾ ಕಂಡ ಬದುಕು…!!!

ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪುರಸ್ಕೃತ,

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top