ನಾಪತ್ತೆಯಾದ ಕಲಾವಿದನಿಗಾಗಿ ಹುಡುಕಿ ಬಂದ ಮನೆಮಂದಿ

Picture of RB NEWS

RB NEWS

Bureau Report


ಕಾರ್ಕಳ: ನಾಪತ್ತೆಯಾದ ಯುವಕನಿಗಾಗಿ ಮನೆ ಮಂದಿ ಕಾರ್ಕಳಕ್ಕೆ ಹುಡುಕಿ ಬಂದಿರುವ ಘಟನೆ ನಡೆದಿದೆ.
ರಾಯಚೂರು ಲಿಂಗಸುಗೂರು ತಾಲೂಕಿನ ಮುದ್ದಗಲ್ಲು ಮಂಜುನಾಥ (28) ಎಂಬಾತ ಅಕ್ಟೋಬರ್ 3ರಂದು ನಾಪತ್ತೆಯಾಗಿದ್ದನು.
ಬಿಳಿ ಶರ್ಟ್, ನೀಲ ಪ್ಯಾಂಟ್ ಹಾಗೂ ಕೆಂಪು ಧರಿಸಿದ್ದು, ಟೋಪಿ ಹಾಕಿದನು. ಕನ್ನಡ ಬಾಷೆ ಸಂಬಾಷಿಸಬಲ್ಲನು.
ಕಳೆದ ಏಳು ವರ್ಷಗಳ ಹಿಂದೆ ಮಂಜುನಾಥ ಮಿಯ್ಯಾರು ತರಬೇತಿ ಕೇಂದ್ರವೊOದರಲ್ಲಿ ಕಲೆ ತರಬೇತಿ ಪಡೆದಿದ್ದನು.
ಈ ನಿಟ್ಟಿನಲ್ಲಿ ನಾಪತ್ತೆಯಾಗಿದ್ದ ಯುವಕ ಕಾರ್ಕಳ ಪರಿಸರದಲ್ಲಿ ಇರಬಹುದೆಂಬ ಶಂಕೆಯ ಮೇರೆಗೆ ಮನೆ ಮಂದಿ ಆಯ್ದ ಕಡೆಗಳಲ್ಲಿ ಮಂಜುನಾಥನ ಬಗ್ಗೆ ಮಾಹಿತಿ ಕೇಳಿಕೊಂಡು ಬಂದಿದ್ದಾರೆ.


ನಾಪತ್ತೆಯಾಗುವ ಕೆಲ ದಿನಗಳ ಹಿಂದೆ ಮಂಜುನಾಥ ದೈನಂದಿನ ಚಟುವಟಿಕೆಗಳಲ್ಲಿ ಬದಲಾಗಿದ್ದನು ಎಂಬ ಮಾಹಿತಿ ಲಭಿಸಿದೆ.
ಮಂಜುನಾಥ ಕುರಿತು ಮಾಹಿತಿ ಲಭಿಸಿದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಅಥವಾ ಆತನ ಸಹೋದರ ದುರ್ಗಪ್ಪ ಅವರನ್ನು ಸಂಪರ್ಕಿಸಿಬಹುದು.

ಮೊಬೈಲ್ ನಂಬ್ರ: 8970463453

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top