ನಗರ ಘಟಕದ ಅಧ್ಯಕ್ಷೆ ರೀನಾ ಜ್ಯೂಲಿಯೆಟ್ ಡಿಸೋಜಾ

Picture of RB NEWS

RB NEWS

Bureau Report

ಕಾರ್ಕಳ ನಗರ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ ರೀನಾ ಜ್ಯೂಲಿಯೆಟ್ ಡಿಸೋಜಾ ಕಾರ್ಕಳ ಇವರು ಆಯ್ಕೆಗೊಂಡಿದ್ದಾರೆ.

ನಾಯಕರಾದ ಉದಯ ಶೆಟ್ಟಿ ಮುನಿಯಾಲು ಹಾಗೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ ಇವರ ಶಿಫಾರಸ್ಸಿನ ಮೇರೆಗೆ ಇವರು ನೇಮಕಾತಿಗೊಂಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top