ಧಾರ್ಮಿಕತೆ, ಕೃಷಿ ಸಂಸ್ಕೃತಿ ಬೆಳೆಸುವಲ್ಲಿ ಕಂಬಳ ಪಾತ್ರ ಮಹತ್ವದು

Picture of RB NEWS

RB NEWS

Bureau Report

ವರದಿ : ರಾಯಿ ರಾಜಕುಮಾರ ಮೂಡುಬಿದಿರೆ

ಮೂಡುಬಿದಿರೆ: ತುಳುನಾಡ ಮಣ್ಣಿನ ಜಾನಪದ ಕಲೆ ಹಾಗೂ ಸಂಸ್ಕೃತಿ ಮಹತ್ವವನ್ನು ಕಾಪಾಡುವಲ್ಲಿ ಕಂಬಳ ಮಹತ್ವ ಪಾತ್ರವಾಯಿಸುತ್ತದೆ. ಧಾರ್ಮಿಕತೆ, ಕೃಷಿ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಸಹಕಾರಿಯಾಗಿದೆ
ಎಂದು ಶಾಸಕ ಉಮಾನಾಥ ಕೋಟ್ಯಾನ್ ಅಭಿಮತ ವ್ಯಕ್ತಪಡಿಸಿದರು.

ಪ್ರಸಕ್ತ ವರ್ಷಾವಧಿಯ ಕಂಬಳ ಋತುವಿನ ಮೊದಲ ಕಂಬಳವಾದ 15ನೇ ವರ್ಷದ ಜಯ ವಿಜಯ ಜೋಡುಕರೆ ಪಣಪಿಲದ ಕಂಬಳವನ್ನು ಶನಿವಾರದಂದು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಊರ ಪ್ರಮುಖರು ಹಾಜರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top