ದಿನಪೂರೈಸಿದಷ್ಟೇ ಈ ಸರ್ಕಾರದ ಒಂದು ವರ್ಷದ ಸಾಧನೆ ! -ಶಾಸಕ ವಿ.ಸುನೀಲ್ ಕುಮಾರ್

Picture of RB NEWS

RB NEWS

Bureau Report

ದಿನಪೂರೈಸಿದಷ್ಟೇ ಈ ಸರ್ಕಾರದ ಒಂದು ವರ್ಷದ ಸಾಧನೆ ! ಶಾಸಕ ವಿ.ಸುನೀಲ್ ಕುಮಾರ್

ಬೆಂಗಳೂರು : ದಿನಪೂರೈಸಿದಷ್ಟೇ ಈ ಸರ್ಕಾರದ ಒಂದು ವರ್ಷದ ಸಾಧನೆ !ರಾಜ್ಯದ ಇತಿಹಾಸದಲ್ಲೇ ಇಷ್ಟೊಂದು ನಿಷ್ಕ್ರಿಯ, ಅಭಿವೃದ್ಧಿ ಶೂನ್ಯ, ಅಸಮರ್ಥ ಸರ್ಕಾರವನ್ನು ಇದುವರೆಗೆ ಕಂಡಿರಲಿಲ್ಲ. ಸಿಎಂ ಸಿದ್ದರಾಮಯ್ಯನವರೇ ನಿಮ್ಮ ಸರ್ಕಾರದ ಸಾಧನೆ ಬಗ್ಗೆ ಶ್ವೇತಪತ್ರ ಹೊರಡಿಸುವಂತೆ ನಾವು ಆಗ್ರಹಿಸುವುದಿಲ್ಲ ಎಂದು ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ “ಎಕ್ಸೂ” ಖಾತೆಯಲ್ಲಿ ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top