ತ್ಯಾಗ ಮೂರುತಿ

Picture of RB NEWS

RB NEWS

Bureau Report

ತ್ಯಾಗ ಮೂರುತಿಗೆ! ಬಾಗಿ ನಮಿಸಿರೋ! ಯೋಗಿ ಬಾಹುಬಲಿಯ! ರಥೋತ್ಸವಕೆ ಬನ್ನಿರೋ!

ಅಂದದಾ ಚಂದದ! ಪರಿಸರವಿದು! ಬಂಧುರವ ಬೆಸೆಯುವ ತಾಣವಿದು!
ಬಂಧುಗಳೇ ಕೇಳಿ! ಜೈನ ಅರಸರ ಆಳ್ವಿಕೆಯ! ಇತಿಹಾಸದ ಕುರುಹು ಇದು!
ಕಾರ್ಕಳದ ಸುಂದರ! ಗೋಮಟೇಶ್ವರನ! ಬೆಟ್ಟವಿದು!

ಇಂದು ಮಾಘ ಶುದ್ಧ ಪೌರ್ಣಮಿ! ಬೆಟ್ಟದ ದೇವನಿಗೆ! ಮಹೋತ್ಸವವು!
ವೃತವನಾಚರಿಸಿ ದೇವನ! ರಥದ ಮೇಲಿರಿಸಿ! ಸಂಭ್ರಮಿಸೋಣ ಬನ್ನಿರೋ!

ಶ್ರೀ ಬಾಹುಬಲಿ ಸ್ವಾಮಿಯ ರಥೋತ್ಸವಕ್ಕೆ ಬರುವ ಶೃದ್ದಾಳುಗಳಿಗೆ ಶುಭಕಾಮನೆಗಳು

ಕಾಂತಾವರ ಶಿವಾನಂದ ಶೆಣೈ ಕಾರ್ಕಳ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top