ಕಾರ್ಕಳ : ಇ ಎಂ ಆರ್ ಐ ಗ್ರೀನ್ ಹೆಲ್ತ್ ಸರ್ವಿಸ್. ಜಿಲ್ಲಾ ಉಡುಪಿಯ ಇ. ಎಂ.ಇ ಮಹಾಬಲ ಇವರ ನೇತೃತ್ವದಲ್ಲಿ ಕಾರ್ಕಳ ತಾಲೂಕು ಸರಕಾರಿ ಆಸ್ಪತ್ರೆಯಲ್ಲಿ ಮಹಿಳಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ತಾಲೂಕು ವೈದ್ಯಾಧಿಕಾರಿ ಡಾ.ಶಶಿಕಲಾ ಮತ್ತು ಮಹಿಳಾ ಸಿಬ್ಬಂದಿಗಳು ಸೇರಿ ಡಾಕ್ಟರ್ ಶಶಿಕಲಾ ಕೇಕ್ ಕತ್ತರಿಸುವ ಮಹಿಳಾ ದಿನಾಚರಣೆಗೆ ಚಾಲನೆ ನೀಡಿದರು.
108 ಅಂಬುಲೆನ್ಸ್ ಸಿಬ್ಬಂದಿಗಳಾದ ಇ ಎಂ ಟಿ ರಾಜಶೇಖರ್ ಪೈಲೆಟ್ ಈರಣ್ಣ ಸಹಕರಿಸಿದರು.





































