ಡಾ. ಅಂಬೇಡ್ಕರ್‌ಅವರ ವೈಚಾರಿಕತೆ ಶೋಷಿತರ ವಿಮೋಚನೆಗೆ ದಿವೌಷಧ:ಸಂಜೀವ ಬಳ್ಕೂರು

Picture of RB NEWS

RB NEWS

Bureau Report

ಜನಪರ ಹೋರಾಟಗಾರರು, ಪತ್ರಕರ್ತರಾದ ಶ್ರೀರಾಮ ದಿವಾಣಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಮಿಕ ಮುಖಂಡರಾದ ಬಾಲಕೃಷ್ಣ ಶೆಟ್ಟಿ ಹಾಗೂ ಡಿ ಎಚ್‌ಎಸ್‌ರಾಜ್ಯ ಕಾರ್ಯದರ್ಶಿ ಎನ್. ರಾಜಣ್ಣಉಪನ್ಯಾಸ ನೀಡಿದರು.ನಾಗರತ್ನಾ ನಾಡಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಸಂವಿಧಾನದ ಪೀಠಿಕೆಯ ಪ್ರತಿಜ್ಞಾವಿಧಿ ನೆರವೇರಿಸಲಾಯಿತು.

ಹಿರಿಯ ಕಾರ್ಮಿಕ ಮುಖಂಡರಾದ ಕೆ. ಶಂಕರ್, ಎಚ್.ನರಸಿಂಹ, ರಾಜೀವ ಪಡುಕೋಣೆ, ರಾಮಕಾರ್ಕಡ, ಶಾರದ ಮುಂತಾದವರು ಉಪಸ್ಥಿತರಿದ್ದರು. ಡಿ. ಎಚ್. ಎಸ್. ಜಿಲ್ಲಾ ಸಹ ಸಂಚಾಲಕ ರವಿ.ವಿ.ಎಂ ಪ್ರಾಸ್ತಾವಿಕ ಭಾಷಣ ಮಾಡಿದರು.ನಾಗರತ್ನಾಆರ್.ಸ್ವಾಗತಿಸಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top