[t4b-ticker]

ಟೆಂಡ‌ರ್ ಆಹ್ವಾನ

Picture of RB NEWS

RB NEWS

Bureau Report

ಕಾರ್ಕಳ : ಕಾರ್ಕಳ ನ್ಯಾಯಾಲಯಗಳ ಸಂಕೀರ್ಣದಲ್ಲಿ ಕ್ಯಾಂಟೀನ್ ನ್ನು ನಡೆಸಲು ಅನುಭವವುಳ್ಳ ಹೋಟೇಲ್ ಉದ್ಯಮ/ಹೋಟೇಲ್ ಮಾಲೀಕರಿಂದ ಶರ್ತಬದ್ಧ ಟೆಂಡ‌ರ್ ಆಹ್ವಾನಿಸಲಾಗಿದೆ.
ಇದರಲ್ಲಿ ಭಾಗವಹಿಸಲು ಇಚ್ಚಿಸುವ ಟಂಡರ್‌ ದಾರರು ಟೆಂಡರ್ ನೋಟಿಫಿಕೇಷನ್ ನ ನಮೂನೆಗಳನ್ನು ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಲಯದ ಕಚೇರಿಯಿಂದ ದಿನಾಂಕ 23.06.2026 ರಿಂದ 14.07.2026ರ ಬೆಳಿಗ್ಗೆ 10.00 ಸಂಜೆ 4.00 ಗಂಟೆಯವರೆಗೆ ಪಡೆಯಬಹುದಾಗಿದೆ.

ದಿನಾಂಕ:15.07.2026 ರಂದು ಮೊಹರು ಹೊಂದಿದ ಲಕೋಟೆಯೊಂದಿಗೆ ಟೆಂಡರನ್ನು ಸ್ವೀಕರಿಸಲು ಕೊನೆಯ ದಿನವಾಗಿರುತ್ತದೆ. ಟೆಂಡರನ್ನು ದಿನಾಂಕ: 16.07.2026 ರಂದು ಸಂಜೆ 5.00 ಗಂಟೆಗೆ ತೆರೆಯಲಾಗುವುದು.

ಹೆಚ್ಚಿ ನ ಮಾಹಿತಿಗಾಗಿ ಈ ಕಚೇರಿಯನ್ನು ಕೆಲಸದ ಅವಧಿಯಲ್ಲಿ ಸಂಪರ್ಕಿಸಬಹುದೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಹೆಚ್ಚುವರಿ ನ್ಯಾಯಿಕ ದಂಡಾಧಿಕಾರಿಯವರ ಕಚೇರಿ ಮೂಲಗಳು ಪ್ರಕಟಣೆಯಲ್ಲಿ ತಿಳಿಸಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top