ಜೋಡುರಸ್ತೆ ಪೂರ್ಣಿಮಾ ಸಿಲ್ಕ್ಸ್ ಗ್ರಾಹಕರಿಗಾಗಿ ಆಕರ್ಷಕ ಬಹುಮಾನ : ಕಾರ್ಕಳ ವೆಂಕಟರಮಣ ದೇವಳದ ದೀಪೋತ್ಸವದಂದು ಲಕ್ಕಿ ಕೂಪನ್ ಡ್ರಾ
ಕಾರ್ಕಳ ಜೋಡು ರಸ್ತೆಯ ಬಳಿ ಇರುವ ಪೂರ್ಣಿಮಾ ಸಿಲ್ಕ್ಸ್ ತನ್ನ ಆರನೇ ವರ್ಷದ ಸಂಭ್ರಮ, ದೀಪಾವಳಿ ಹಬ್ಬ ಮತ್ತು ಕಾರ್ಕಳ ದೀಪೋತ್ಸವದ ಪ್ರಯುಕ್ತವಾಗಿ ಗ್ರಾಹಕರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಿದೆ.







ಪ್ರತಿ 1000 ರೂಪಾಯಿ ವಸ್ತ್ರ ಖರೀದಿಗೆ ಉಚಿತ ಲಕ್ಕಿ ಕೂಪನ್ ನೀಡಲಾಗುವುದು. ಸ್ಕೂಟಿ, ಟಿವಿ, ಮೊಬೈಲ್, ವಾಷಿಂಗ್ ಮೆಷಿನ್, ರೆಫ್ರಿಜರೇಟರ್ ಹಾಗೂ 25 ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತಿದೆ.

ನವಂಬರ್ 20ರಂದು ಕಾರ್ಕಳ ವೆಂಕಟರಮಣ ದೇವಳದ ದೀಪೋತ್ಸವದಂದು ಲಕ್ಕಿ ಕೂಪನ್ ಡ್ರಾ ನಡೆಯಲಿದೆ. ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಗುವುದು.
ಎಲ್ಲ ವಯೋಮನದವರಿಗೆ ನುರಿತ ಉಡುಪುಗಳು ಅಭ್ಯ
ಕಾರ್ಕಳ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ಮಳಿಗೆಯಲ್ಲಿ ಹಬ್ಬಗಳ ಪ್ರಯುಕ್ತ ಹೊಸ ಬಟ್ಟೆಗಳು ಬಂದಿದ್ದು, ಮಕ್ಕಳಿಂದ ಹಿರಿಯರವರೆಗಿನ ವಿವಿಧ ವಿನ್ಯಾಸದ ಉಡುಪುಗಳು, ಮನಕ್ಕೊಪ್ಪುವ ಮಾದರಿಯಲ್ಲಿ ಲಭ್ಯವಿದೆ.
200 ರಿಂದ 995 ವರೆಗಿನ ಫ್ಯಾನ್ಸಿ ಸೀರೆಗಳು ಅಲ್ಲದೆ ಇತರೆಲ್ಲಾ ಮಾದರಿಯ ಅಕರ್ಷಕವಾದ ಎಲ್ಲಾ ಮಾದರಿಯ ಸೀರೆಗಳು ಲಭ್ಯವಿದೆ. ಹುಡುಗಿಯರಿಗೆ ಒಪ್ಪುವ ಅತ್ಯಾಧುನಿಕ ವಿನ್ಯಾಸ ದ ಜಿಮ್ಮಿ ಚು ಪ್ರಾಕ್ಸಿ, ಬಾಬಾ ಸೂಟ್, ಹುಡುಗರಿಗೆ ಒಪ್ಪುವ ಟೀ-ಶರ್ಟ್ ಗಳು ಜೀನ್ಸ್ ಪ್ಯಾಂಟ್ ಗಳು ಪುರುಷರು ಹಾಗೂ ಮಹಿಳೆಯರ ಮನಕ್ಕೊಪ್ಪುವ ಇನ್ನಿತರ ಬಟ್ಟೆ ಬರೆಗಳು ಲಭ್ಯವಿವೆ.
ಎಲ್ಲಾ ರವಿವಾರ ವೂ ಬೆಳಿಗ್ಗೆ 9 ರಿಂದ ಸಾಯಂಕಾಲ 9 ರ ವರೆಗೆ ಸೇವೆ ಲಭ್ಯ.

































