ಜಾಥ ನಡೆಸಿದ ಬಿಎಸ್ಎನ್ಎಲ್ ಸಿಬ್ಬಂದಿಗಳು

Picture of RB NEWS

RB NEWS

Bureau Report

ಜಾಥ ನಡೆಸಿದ ಬಿಎಸ್ಎನ್ಎಲ್ ಸಿಬ್ಬಂದಿಗಳು

ಮಂಗಳೂರು : ಭಾರತೀಯ ಸಂಚಾರ ನಿಗಮ ಸಂಸ್ಥಾಪನ ದಿನಾಚರಣೆ ಪ್ರಯುಕ್ತವಾಗಿ ಬಿಎಸ್ಎನ್ಎಲ್ ಸಿಬ್ಬಂದಿಗಳು ಜಾಥ ನಡೆಸಿದರು.

ಪಾಂಡೇಶ್ವರ ಕೇಂದ್ರ ಕಚೇರಿಯಿಂದ ಹೊರಟ ಜಾಥಾವು ಪಾಂಡೇಶ್ವರ ಕಟ್ಟೆ, ಸ್ಟೇಟ್ ಬ್ಯಾಂಕ್, ಕ್ಲಾಕ್ ಟವರ್, ಆರ್ ಟಿಓ ಮೂಲಕವಾಗಿ ಮತ್ತೇ ಕೇಂದ್ರ ಕಚೇರಿಯಲ್ಲಿ ಸಂಪನ್ನಗೊಂಡಿತು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top