ಛಲದಿಂದ ಗುರಿ…

Picture of RB NEWS

RB NEWS

Bureau Report

ಭಯ ಇಲ್ಲದವನನ್ನು ಸಮುದ್ರಕ್ಕೆ ಎಸೆದರು ಸಹ ಬದುಕಿ ಬರುತ್ತಾನೆ.ಆದರೆ ಭಯ ಇದ್ದವನನ್ನು ತೊಟ್ಟಿಗೆ ಎಸೆದರು ಸತ್ತು ಹೋಗುತ್ತಾನೆ..

ಗೆಲ್ಲಬೇಕು ಸಾಧಿಸಲೇಬೇಕು ಎಂಬ ಮನಸ್ಸಿರುವ ವ್ಯಕ್ತಿಗೆ‌,ಅವಮಾನ ! ಅನುಮಾನ ! ಕೊನೆಯಲ್ಲಿ ಸನ್ಮಾನ. ನಿನ್ನ ದಾರಿಯಲ್ಲಿ ನೀನಡೆ, ಅಂಜದಿರು, ಎದೆಗುಂದದಿರು,
ಹೆಚ್ಚು ಪೆಟ್ಟುತಿಂದ ಕಲ್ಲೆ ಶಿಲೆಯಾಗಿ ನಿಂತು ಅಭಿಷೇಕ ಪಡೆಯುವುದು‌.
ಮನುಜ ಇದನ್ನು ನೀ ಮರೆಯದಿರು…

ಚನ್ನಬಸಪ್ಪ ಬಳಗಾರ
(ಮಾಜಿ ಸೈನಿಕ) ಪೊಲೀಸ ಇಲಾಖೆ ಉಡುಪಿ ಜಿಲ್ಲೆ ಸಶಸ್ತ್ರ ಮೀಸಲು ಪಡೆ ಹವ್ಯಾಸಿ ಬರಹಗಾರ, ಕಾರ್ಗಿಲ್ ಯೋಧ, ರಾಜ್ಯ ಮತ್ತು ರಾಷ್ಟ್ರ ಮಟ್ಟದ ಪ್ರಶಸ್ತಿ ಪುರಸ್ಕೃತ

l

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top