ಚೌಟ ವಂಶದವರಿಂದ ಪೂಜಿಸಲ್ಪಟ್ಟ ಪುತ್ತೆ ಸೋಮನಾಥೇಶ್ವರನ ಬ್ರಹ್ಮಕಲಶೋತ್ಸವಕ್ಕೆ ಸಿಂಗಾರಗೊಳ್ಳುತ್ತಿರುವ ಪುತ್ತಿಗೆ

Picture of RB NEWS

RB NEWS

Bureau Report

ಮೂಡುಬಿದಿರೆ : ಹದಿನೆಂಟು ಮಾಗಣೆಗಳ ಪುತ್ತಿಗೆ ದೇವಾಲಯದ ಬ್ರಹ್ಮಕಲಶೋತ್ಸವದ ಸಂಭ್ರಮಕ್ಕೆ ಕ್ಷಣಗಣನೆ ಆರಂಭಗೊಂಡಿದೆ.

ಇಡೀ ಊರಿಗೆ ಊರೇ ಭರ್ಜರಿ ಕಟೌಟ್ ಗಳು ಕಾಣಸಿಗುತ್ತದೆ.

ಎಲ್ಲರೂ ಕೂಡಿ ದೇವಾಲಯದಲ್ಲಿ ನಡೆಸುತ್ತಿರುವ ಅಂತಿಮ ಹಂತದ ಕರಸೇವೆ, ಸಂಪಿಗೆಯಿಂದ ರಸ್ತೆ ಅಗಲಗೊಂಡು ಡಾಮರು ಕಾರ್ಯ ಆರಂಭವಾಗಿದೆ. ನಾಗು ನದಿಯ ಸೇತುವೆ ಕಾರ್ಯ ಕೂಡಾ ಮುಕ್ತಾಯದ ಹಂತದಲ್ಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top